ಬೆಂಗಳೂರುನ ಪಕ್ಷಿಮ ದಿಕ್ಕಿನಲ್ಲಿರುವ ಒಂದು ಬಡಾವಣೆ, ಇದು ದೇವಾಲಯಗಳಿಗೆ ಪ್ರಸಿದ್ದಿ. ಮೆಜಸ್ಟಿಕ್ ನಿಂದ ೫-೬ ಕಿ ಮಿ ದೂರದಲ್ಲಿದೆ ರಾಜಾಜಿ ನಗರ, ಯಶವಂತಪುರ, ನಂದಿನಿ ಬಡಾವಣೆ ಹಾಗು ಬಸವೇಶ್ವರ ನಗರಗಳಿಂದ ಸುತ್ತುವರೆದಿದೆ. ಇಲ್ಲಿರುವ ೨೨ ಅಡಿಗಳ ಒಂದೇ ಕಲ್ಲಿನ ಆಂಜಿನೆಯನ ವಿಗ್ರಹವು ಪ್ರಸಿದ್ದಿ ಪಡೆದಿದೆ , ಇಲ್ಲಿ ಯಾವಗಲು ಧಾರವಾಹಿ ಇಲ್ಲ ಸಿನಿಮಾ ಚಿತ್ರೀಕರಣ ನಡೆಯುತ್ತಲೇ ಇರುತ್ತದೆ. = ಸಾರಿಗೆ ವ್ಯವಸ್ತೆ = ಈ ಕೆಳಗಿನ ಬಸ್ ಸೌಕರ್ಯಗಳು ಮಹಾಲಕ್ಷ್ಮಿ ಲೇಔಟ್ ಇಂದ ಇವೆ ಮೆಜಸ್ಟಿಕ್ ಗೆ/ನಿಂದ ಬಸ್ ಸಂಕೆ ೮೦ ಮಾರ್ಕೆಟ್ ಗೆ/ನಿಂದ ಬಸ್ ಸಂಕೆ ೭೭ ಶಿವಾಜಿ ನಗರ ಗೆ/ದಿಂದ ಬಸ್ ಸಂಕೆ ೭೯ ಕೊರಮಂಗಲ ಗೆ/ದಿಂದ ಬಸ್ ಸಂಕೆ ೧೭೧ ಹತ್ತಿರದ ರೈಲು ನಿಲ್ದಾಣ ಯಶವಂತಪುರವಾಗಿದೆ ಕೆಂಪೇ ಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ೪೦ಕಿ ಮಿ ದೂರದಲ್ಲಿದೆ ಮೆಟ್ರೋ ನಿಲ್ದಾಣ ಇಲ್ಲಿ ಇದ್ದು ಅದು ಮಹಾಲಕ್ಷ್ಮಿ ಮೆಟ್ರೋ ನಿಲ್ದಾಣ ಎಂಬ ಹೆಸರಿನಿಂದ ಕರೆಯಲ್ಪಟ್ಟಿದೆ = ದೇವಸ್ತಾನಗಳು = ಪ್ರಸನ್ನ ವಿರಾಂಜಿನೆಯ ದೇವಸ್ತಾನ ಪಂಚಮುಖಿ ಗಣಪತಿ ದೇವಸ್ತಾನ ವೆಂಕಟೇಶ್ವರ ದೇವಸ್ತಾನ ವಾಸವಿ ದೇವಸ್ತಾನ ಕರುಮಾರಿಯಮ್ಮ ದೇವಸ್ತಾನ ಅಯ್ಯಪ್ಪ ದೇವಸ್ತಾನ ಇಸ್ಕಾನ್ ಸುಬ್ರಮಣ್ಯ ದೇವಸ್ತಾನ ಗುರುವಯ್ಯುರು ದೇವಸ್ತಾನ = ಶಾಲೆಗಳು ಮತ್ತು ಕಾಲೇಜ್ಗಳು = ಬಿ ಏನ್ ಇ ಎಸ್ ಕಾಲೇಜ್ ಲಿಟಲ್ ಲಿಲ್ಲಿಸ್ ಈಸ್ಟ್ ವೆಸ್ಟ್ ಸ್ಕೂಲ್ = ಬ್ಯಾಂಕ್ ಗಳು = ಕೆನರಾ ಬ್ಯಾಂಕ್ ಕಾರ್ಪೋರೇಶನ್ ಬ್ಯಾಂಕ್ ಕರ್ನಾಟಕ ಬ್ಯಾಂಕ್ ಸಿಂಡಿಕೇಟ್ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು = ಹೋಟೆಲ್ ಗಳು = ಪಾನಿಪುರಿ ಅಂಗಡಿ (ಆಂಜಿನೆಯ ದೇವಸ್ತಾನದ ರಸ್ತೆಯಲ್ಲಿ) ಮಹಾಲಕ್ಷ್ಮಿ ರಿಫ್ರೆಶ್ಮೆಂಟ್ಸ್