ಮಾ.ಭೀ.ಶೇಷಗಿರಿರಾವ ಇವರು ಕನ್ನಡದಲ್ಲಿ ಪತ್ತೇದಾರಿ ಹಾಗು ಸಾಮಾಜಿಕ , ಎರಡೂ ವಿಧದ ಕಾದಂಬರಿಗಳನ್ನು ಬರೆದ ಸವ್ಯಸಾಚಿ ಲೇಖಕರು. ಇವರ ಕೆಲವು ಕೃತಿಗಳು ಇಂತಿವೆ: == ಕಾದಂಬರಿ == === ಪತ್ತೇದಾರಿ === ಅವನೇಕೆ ಮಾಯವಾದ ಚಿನ್ನದ ಹದ್ದಿನ ಬೇಟೆ ಚೀನಾದಲ್ಲಿ ಪತ್ತೇದಾರ ಶಂಕರ್ ದೀಪ ಆರಿತು—ಗುಂಡು ಹಾರಿತು ನೀ ಸಾಯಬೇಕು ಮಾಯಾಜಾಲ ಮೋಹಿನಿ ಲೈಲಾ ವಿಷಗಾಳಿ ಸುಂದರಿಯ ಪಾತ್ರ === ಸಾಮಾಜಿಕ === ಅಪಶ್ರುತಿ ಅವಳದೊಂದು ಪ್ರಶ್ನೆ ಅಶೋಕ ವನ ಆಟೊರಿಕ್ಷಾದಲ್ಲಿ ಅಪ್ಸರೆ ಕಂಬನಿಯ ಮಾಲೆ ನಕ್ಷತ್ರ ನಕ್ಕಿತು ಪ್ರೇಮದ ಪುನರ್ಜನ್ಮ ಬಾಳಿಗೊಂದು ನಮಸ್ಕಾರ ಭಾಗ್ಯತಾರೆ ಮಂಗಳೆಯ ಮದುವೆ ಯಶಸ್ವಿನಿ ವಿದ್ಯಾವತಿ ವೀಣಾ ಸೌಂದರ್ಯದೇವತೆ ಹೆಣ್ಣಾಗಿ ಬಾಳಿದವಳು