ಮಾಡಬಾಳ್ : ಗ್ರಾಮವು ರಾಮನಗರ ಜಿಲ್ಲೆಯ ಮಾಗಡಿ ತಾಲ್ಲೂಕಿನ ಒಂದು ಹೋಬಳಿ ಕೇಂದ್ರ. ಮಾಡಬಾಳ್ ಗ್ರಾಮ ಪಂಚಾಯತಿಯನ್ನು ಹೊಂದಿರುವ ಗ್ರಾಮ