== ಮೂಲ == ಮಾನವ ಪ್ರೈಮೇಟ್ (ವಾನರ) ಜಾತಿಗೆ ಸೇರಿದ ಸಸ್ತನಿ ಪ್ರಾಣಿ. ಮಾನವ ಎರಡು ಕಾಲು ಮತ್ತು ಎರಡು ಕೈಗಳನ್ನು ಹೊಂದಿದ್ದಾನೆ. ಆಧುನಿಕ ಮಾನವರು ದೊಡ್ಡ ಏಪ್ಗಳ ಜಾತಿವಿಕಸನೀಯ ವೃಕ್ಷ|ಶಾಖೆಯಾದ ಹೋಮಿನೈನೈ|ಮಾನವವಂಶಿಗಳ ಉಳಿದಿರುವ ಏಕೈಕ ಪ್ರಜಾತಿ; ದ್ವಿಪಾದೀಯತೆಯ ಕಾರಣದಿಂದ ಮಾನವ ಅಸ್ಥಿಪಂಜರ ಬದಲಾವಣೆಗಳು|ನೆಟ್ಟಗಿನ ಭಂಗಿ, ದ್ವಿಪಾದೀಯ ಕ್ರಮಣ, ಶಾರೀರಿಕ ಕೌಶಲ್ಯ, ಹೆಚ್ಚಿನ ಉಪಕರಣ ಬಳಕೆ, ಮತ್ತು ದೊಡ್ಡ, ಹೆಚ್ಚು ಸಂಕೀರ್ಣ ಮಿದುಳುಗಳು ಮತ್ತು ಸಾಮಾಜಿಕ ಪ್ರಾಣಿ|ಸಮಾಜಗಳೆಡೆಗೆ ಸಾಮಾನ್ಯ ಪ್ರವೃತ್ತಿ ಇವರ ಮುಖ್ಯ ಲಕ್ಷಣಗಳು. == ಮಾನವ ವಿಕಾಸ == == ಮಾನವನ ಆರೋಗ್ಯ ಆಯುಷ್ಯ == == ಮಾನವನ ಎತ್ತರ == ಮನುಷ್ಯನ ಎತ್ತರ ವಂಶ ದೇಶ ಮತ್ತು ಸನ್ನಿವೇಶಗಳಿಗೆ ಹೆಚ್ಚು ಅಥವಾ ಕಡಿಮೆಯಾಗಿರುವುದು. ಜಗತ್ತಿನಲ್ಲಿ ನೆದರ್‍ಲ್ಯಾಡ್ನವರ ಜನರು ಸರಾಸರಿ ಎತ್ತರದಲ್ಲಿ ಹೆಚ್ಚು ಎತ್ತರದವರು. ಆಫ್ರಿಕಾದ ಪಿಗ್ಮಿಗಳು ಹೆಚ್ಚು ಕುಳ್ಳರು. ಅವರ ಸರಾಸರಿ ಎತ್ತರ 4 ಅಡಿ 11 ಇಂಚು. ನೆದರ್‍ಲಾಂಡಿನವರ ಸರಾಸರಿ ಎತ್ತರ 6 ಅಡಿ 2 ಇಂಚು. ಗಣನೆಗೆ ಸಿಕ್ಕಿರುವ ಜಗತ್ತಿನ ಅತಿ ಎತ್ತರದ ಮನುಷ್ಯ ರಾಬರ್ಟ್ ವಾಡ್ಲೋ. ಅವನ ಎತ್ತರ 11ಅಡಿ 5 ಇಂಚು. ಆದರೆ ಅವನ ತಂದೆಯ ಎತ್ತರ ಕೇವಲ 5 ಅಡಿ 11 ಇಂಚು . ಜಗತ್ತಿನಲ್ಲಿ ಎಲ್ಲಾ ಜನಾಂಗದಲ್ಲೂ ಸರಾಸರಿ ಹೆಣ್ಣಿಗಿಂತ ಗಂಡು ಸ್ವಲ್ಪ ಎತ್ತರವಿರುತ್ತಾನೆ. == ವಿಭಾಗ == <> == ಉಲ್ಲೇಖ ==