ಮಾನವೀಯತೆಯು ಮಾನವ ಸ್ಥಿತಿಯಿಂದ ಉದ್ಭವಿಸಿದ ಪರಹಿತ ಚಿಂತನೆಯ ಮೂಲಭೂತ ನೀತಿತತ್ತ್ವಗಳಿಗೆ ಸಂಬಂಧಿಸಿದ ಒಂದು ಸದ್ಗುಣವಾಗಿದೆ. ಮಾನವೀಯತೆಯು ಬರಿಯ ನ್ಯಾಯದಿಂದ ಭಿನ್ನವಾಗಿದೆ, ಹೇಗೆಂದರೆ ಮಾನವೀಯತೆಯಲ್ಲಿ ವ್ಯಕ್ತಿಗಳ ಸಂಬಂಧದಲ್ಲಿ ಸ್ವಲ್ಪ ಪ್ರಮಾಣದ ಪರಹಿತ ಚಿಂತನೆಯು ಒಳಗೊಂಡಿರುತ್ತದೆ, ಮತ್ತು ನ್ಯಾಯದಲ್ಲಿ ಕಂಡುಬರುವ ಯುಕ್ತತೆಗಿಂತ ಹೆಚ್ಚಿರುತ್ತದೆ. ಅಂದರೆ, ಮಾನವೀಯತೆ, ಮತ್ತು ಪ್ರೀತಿ, ಪರಹಿತ ಚಿಂತನೆ, ಹಾಗೂ ಸಾಮಾಜಿಕ ಬುದ್ಧಿವಂತಿಕೆಯ ಕ್ರಿಯೆಗಳು ಸಾಮಾನ್ಯವಾಗಿ ವೈಯಕ್ತಿಕ ಶಕ್ತಿಗಳಾಗಿದ್ದರೆ ನ್ಯಾಯಸಮ್ಮತೆ/ಯುಕ್ತತೆಯನ್ನು ಸಾಮಾನ್ಯವಾಗಿ ಎಲ್ಲರಿಗೂ ವಿಸ್ತರಿಸಲಾಗುತ್ತದೆ. ಪೀಟರ್ಸನ್ ಮತ್ತು ಸೆಲಿಗ್ಮನ್ ತಮ್ಮ ಕ್ಯಾರೆಕ್ಟರ್ ಸ್ಟ್ರೆಂತ್ಸ್ ಅಂಡ್ ವರ್ಚ್ಯೂಸ್: ಅ ಹ್ಯಾಂಡ್‍ಬುಕ್ ಅಂಡ್ ಕ್ಲಾಸಿಫ಼ಿಕೇಶನ್ನಲ್ಲಿ (೨೦೦೪) ಮಾನವೀಯತೆಯನ್ನು ಎಲ್ಲ ಸಂಸ್ಕೃತಿಗಳಾದ್ಯಂತ ಸ್ತಿರವಾಗಿರುವ ಆರು ಸದ್ಗುಣಗಳಲ್ಲಿ ಒಂದು ಎಂದು ವರ್ಗೀಕರಿಸುತ್ತಾರೆ. == ಉಲ್ಲೇಖಗಳು == , ; , .. (2004). : . , : . 978-0-19-530387-2. , - ( 1955), " Jên", , 4 (4): 294–319, :10.2307/1396741, 1396741 , - ( 1906), " ", , 16 (4): 424–429, :10.1086/206237 , .; , ; , . ( 2002), " . : ", , 41 (8): 972–982, :10.1097/00004583-200208000-00016, 12162633 , .; , .; , . ( 1990), " - : ", , 59 (2): 249–260, :10.1037/0022-3514.59.2.249 , (18 2009), " ", , 36 (5): 447–452, :10.1007/s10643-009-0306-3 , .; , .; , .; , . ( 1991), " : ", , 2 (4): 317–342, :10.1016/1048-9843(91)90018- , . (2000), " : ", , 53 (4): 1027–1055, :10.1177/0018726700538001