ಮಾಯಾಮಾಳವಗೌಳ ಕರ್ನಾಟಕ ಸಂಗೀತ ಪದ್ಧತಿಯ ಮೇಳಕರ್ತ ರಾಗಗಳಲ್ಲಿ ಹದಿನೈದನೆಯದು.ಮುತ್ತುಸ್ವಾಮಿ ದೀಕ್ಷಿತರೂ ಇದನ್ನು ಇದೇ ಹೆಸರಿನಿಂದ ಕರೆದಿದ್ದಾರೆ. ಈ ರಾಗವನ್ನು ಹೆಚ್ಚಾಗಿ ಸಂಗೀತ ಅಭ್ಯಾಸದ ಪ್ರಾರಂಭದಲ್ಲಿ ಕಲಿಸುತ್ತಾರೆ. == ರಾಗ ಲಕ್ಷಣ ಮತ್ತು ಸ್ವರೂಪ == ಮಾಳವಗೌಳ ಎಂಬ ಹೆಸರಿನಲ್ಲಿ ಪ್ರಚಾರದಲ್ಲಿದ್ದ ಈ ರಾಗಕ್ಕೆ ಕಟಪಯಾದಿ ಸೂತ್ರಕ್ಕೆ ಹೊಂದಿಕೊಳ್ಳುವಂತೆ 'ಮಾಯಾ' ಎಂಬ ಮುಂಪ್ರತ್ಯಯವನ್ನು ಸೇರಿಸಲಾಗಿದೆ. ಸರ್ವಕಾಲಿಕ ರಾಗ. ಕರುಣಾ, ಭಕ್ತಿ ರಸಪ್ರಧಾನ ರಾಗ. ಇದು ತೃತೀಯ "ಅಗ್ನಿ" ಚಕ್ರದ ಮೂರನೆಯ ರಾಗ.ಇದರ ಆರೋಹಣ ಮತ್ತು ಅವರೋಹಣದಲ್ಲಿ ಎಲ್ಲಾ ಶುದ್ಧ ಸ್ವರಗಳೂ ಇದ್ದು ಅವುಗಳು ಈ ಕೆಳಗಿನಂತಿವೆ. ಆರೋಹಣ ಸ ರಿ೧ ಗ೩ ಮ೦ ಪ ದ೧ ನಿ೩ ಸ' ಅವರೋಹಣ ಸ' ನಿ೩ ದ೧ ಪ ಮ೧ ಗ೩ ರಿ೧ ಸ ಇದು ಒಂದು ಸಂಪೂರ್ಣ ರಾಗವಾಗಿದೆ. ಇದು ಬೆಳಗಿನ ಜಾವ ಹಾಡುವ ರಾಗವಾಗಿದ್ದು,ಕೇಳುಗರಲ್ಲಿ ರಸ-ಭಾವ ಸ್ಪುರಿಸುವಂತೆ ಮಾಡುತ್ತದೆ.ಇದು ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಪದ್ಧಿತಿಯಲ್ಲಿ ಭೈರವಿ ಥಾಟ್‍ಗೆ ಸಮಾನವಾಗಿದೆ. == ಜನ್ಯ ರಾಗಗಳು == ಈ ರಾಗಕ್ಕೆ ಅತ್ಯಂತ ಹೆಚ್ಚು ಜನ್ಯ ರಾಗಗಳಿದ್ದು ಪ್ರಚಲಿತವಿರುವ ರಾಗಗಳು, ಮಲಹರಿ, ಪೂರ್ವಿ, ರಾಮಕಲಿ,ಸಾವೇರಿ ಮುಂತಾದವುಗಳು. ಇದರಲ್ಲಿ ಸಾವೇರಿ ಮತ್ತು ಮಲಹರಿ ಹೆಚ್ಚು ಜನಪ್ರಿಯವಾಗಿದೆ. 1ಆರ್ಧ್ರದೇಶಿ ಸ ರಿ೧ ಗ೩ ಮ೧ ಪ ದ೧ ನಿ೩ ಸ ಸ ದ೧ ಪ ಮ೧ ಗ೩ ರಿ೧ ಸ 2 ಭಾವಿನಿ ಸ ಗ೩ ಮ೧ ಪ ದ೧ ನಿ೩ ಸ ಸ ನಿ೩ ದ೧ ಪ ಮ೧ ಗ೩ ಸ 3 ಬಿಭಾಸ ಸ ರಿ೧ ಗ೩ ಪ ದ೧ ಸ ಸ ದ೧ ಪ ಮ೧ ರಿ೧ ಸ 4 ಬೌಳಿ ಸ ರಿ೧ ಗ೩ ಪ ದ೧ ಸ ಸ ನಿ೩ ದ೧ ಪ ಗ೩ ರಿ೧ ಸ 5ಬೌಳಿ ರಾಮಕ್ರಿಯ ಸ ರಿ೧ ಗ೩ ಪ ದ೧ ಸ ಸ ನಿ೩ ಪ ದ೧ ಪ ಮ೧ ಗ೩ ರಿ೧ ಸ 6 ಚಾರುವರ್ಧನಿ ಸ ರಿ೧ ಮ೧ ಪ ದ೧ ನಿ೩ ಸ ಸ ದ೧ ಪ ಮ೧ ಗ೩ ರಿ೧ ಸ 7 ಛಾಯಾಗೌಳ ಸ ರಿ೧ ಮ೧ ಗ೩ ಮ೧ ಪ ನಿ೩ ಸ ಸ ನಿ೩ ದ೧ ಪ ಮ೧ ಗ೩ ರಿ೧ ಸ 8 ಚಂದ್ರಚೂಡ ಸ ಮ೧ ಗ೩ ಮ೧ ಪ ದ೧ ಸ ಸ ನಿ೩ ದ೧ ಪ ಮ೧ ಗ೩ ಸ 9 ದೇಶ್ಯಗೌಳ ಸ ರಿ೧ ಪ ದ೧ ನಿ೩ ಸ ಸ ನಿ೩ ದ೧ ಪ ರಿ೧ ಸ 10 ದೇವರಂಜಿ ಸ ಮ೧ ಪ ದ೧ ಪ ನಿ೩ ಸ ಸ ನಿ೩ ದ೧ ಪ ಮ೧ ಸ 11 ಏಕಾಕ್ಷರಿ ಸ ರಿ೧ ಗ೩ ಮ೧ ಪ ದ೧ ನಿ೩ ಸ ಸ ನಿ೧ ಪ ಮ೧ ರಿ೧ ಗ೩ ಮ೧ ರಿ೧ ಸ 12 ಘನಸಿಂಧು ಸ ಮ೧ ಗ೩ ಮ೧ ಪ ದ೧ ನಿ೩ ದ೧ ಸ ಸ ನಿ೩ ದ೧ ಪ ಮ೧ ಗ೩ ರಿ೧ ಸ 13 ಗೌಳ ಸ ರಿ೧ ಮ೧ ಪ ನಿ೩ ಸ ಸ ನಿ೩ ಪ ಮ೧ ರಿ೧ ಗ೩ ಮ೧ ರಿ೧ ಸ 14 ಗೌಳಿಪಂತು ಸ ರಿ೧ ಮ೧ ಪ ನಿ೩ ಸ ಸ ನಿ೩ ದ೧ ಪ ಮ೧ ದ೧ ಮ೧ ಗ೩ ರಿ೧ ಸ 15 ಗೌರಿ ಸ ರಿ೧ ಮ೧ ಪ ನಿ೩ ಸ ಸ ನಿ೩ ದ೧ ಪ ಮ೧ ಗ೩ ರಿ೧ ಸ 16 ಗುಮ್ಮಕಾಂಭೋಜಿ ಸ ರಿ೧ ಗ೩ ಪ ದ೧ ನಿ೩ ಸ ಸ ನಿ೩ ದ೧ ಪ ಮ೧ ಗ೩ ರಿ೧ ಸ 17 ಗುಂಡಕ್ರಿಯ ಸ ರಿ೧ ಮ೧ ಪ ನಿ೩ ಸ ಸ ನಿ೩ ಪ ದ೧ ಪ ಮ೧ ಗ೩ ರಿ೧ ಸ 18 ಗುರ್ಜರಿ ಸ ರಿ೧ ಗ೩ ಮ೧ ಪ ದ೧ ನಿ೩ ಸ ಸ ದ೧ ನಿ೩ ಪ ಮ೧ ಗ೩ ರಿ೧ ಸ 19 ಜಗನ್ಮೋಹಿನಿ ಸ ಗ೩ ಮ೧ ಪ ನಿ೩ ಸ ಸ ನಿ೩ ಪ ಮ೧ ಗ೩ ರಿ೧ ಸ 20 ಕಲ್ಯಾಣಕೇಸರಿ ಸ ರಿ೧ ಗ೩ ಪ ದ೧ ಸ ಸ ದ೧ ಪ ಗ೩ ರಿ೧ ಸ 21 ಕನ್ನಡಬಂಗಾಳ ಸ ರಿ೧ ಮ೧ ಗ೩ ಮ೧ ದ೧ ಪ ದ೧ ಸ ಸ ದ೧ ಪ ಮ೧ ಗ೩ ರಿ೧ ಸ 22 ಕರ್ನಾಟಕ ಸಾರಂಗ ಸ ರಿ೧ ಗ೩ ಮ೧ ಪ ದ೧ ನಿ೩ ಸ ಸ ನಿ೩ ದ೧ ಪ ಮ೧ ರಿ೧ ಸ 23 ಲಲಿತಾ ಸ ರಿ೧ ಗ೩ ಮ೧ ದ೧ ನಿ೩ ಸ ಸ ನಿ೩ ದ೧ ಮ೧ ಗ೩ ರಿ೧ ಸ 24 ಲಲಿತಪಂಚಮ ಸ ರಿ೧ ಗ೩ ಮ೧ ದ೧ ನಿ೩ ಸ ಸ ನಿ೩ ದ೧ ಮ೧ ಪ ಮ೧ ಗ೩ ರಿ೧ ಸ 25 Mālavakurinji ಸ ಗ೩ ಪ ದ೧ ನಿ೩ ಸ ಸ ನಿ೩ ದ೧ ಮ೧ ರಿ೧ ಸ 26 Mālavapanchamam ಸ ರಿ೧ ಗ೩ ಮ೧ ಪ ನಿ೩ ಸ ಸ ನಿ೩ ದ೧ ಪ ಮ೧ ಗ೩ ರಿ೧ ಸ 27 Mārgadesi ಸ ರಿ೧ ಗ೩ ರಿ೧ ಗ೩ ದ೧ ಮ೧ ಪ ದ೧ ಸ ಸ ದ೧ ಪ ಮ೧ ಗ೩ ರಿ೧ ಸ 28 ಮಲಹರಿ ಸ ರಿ೧ ಮ೧ ಪ ದ೧ ಸ ಸ ದ೧ ಪ ಮ೧ ಗ೩ ರಿ೧ ಸ 29 ಮಲ್ಲಿಕಾವಸಂತ ಸ ಗ೩ ಮ೧ ಪ ನಿ೩ ಸ ಸ ನಿ೩ ದ೧ ಪ ಮ೧ ಗ೩ ರಿ೧ ಸ 30 ಸ ರಿ೧ ಮ೧ ಗ೩ ದ೧ ಪ ಸ ಸ ನಿ೩ ದ೧ ಪ ಮ೧ ಗ೩ ರಿ೧ ಸ 31 ಸ ರಿ೧ ಮ೧ ಪ ದ೧ ಸ ಸ ನಿ೩ ದ೧ ಪ ಮ೧ ರಿ೧ ಸ 33 ಸ ಗ೩ ಮ೧ ದ೧ ನಿ೩ ಸ ಸ ನಿ೩ ದ೧ ಪ ಗ೩ ಮ೧ ಗ೩ ರಿ೧ ಸ ರಿ೧ ಗ೩ ರಿ೧ ಸ 34 ಸ ರಿ೧ ಗ೩ ಪ ದ೧ ಸ ಸ ನಿ೩ ದ೧ ಪ ಮ೧ ಗ೩ ರಿ೧ ಸ 35 ಸ ರಿ೧ ಗ೩ ಮ೧ ನಿ೩ ಸ ಸ ನಿ೩ ಮ೧ ಗ೩ ರಿ೧ ಸ 36 Nādhanāmakriya ಸ ರಿ೧ ಗ೩ ಮ೧ ಪ ದ೧ ನಿ೩ ನಿ೩ ದ೧ ಪ ಮ೧ ಗ೩ ರಿ೧ ಸ ನಿ೩ 35 ¥Ár ಸ ರಿ೧ ಮ೧ ಪ ನಿ೩ ಸ ಸ ನಿ೩ ಪ ದ೧ ಪ ಮ೧ ರಿ೧ ಸ 36 () ಸ ಗ೩ ಮ೧ ಪ ದ೧ ನಿ೩ ಸ ಸ ನಿ೩ ದ೧ ಪ ಮ೧ ಗ೩ ರಿ೧ ಸ 37 ಸ ರಿ೧ ಗ೩ ಮ೧ ಪ ದ೧ ಸ ಸ ದ೧ ಪ ಮ೧ ಗ೩ ರಿ೧ ಸ 38 ಸ ರಿ೧ ಗ೩ ಮ೧ ದ೧ ನಿ೩ ಸ ಸ ನಿ೩ ದ೧ ಪ ಮ೧ ಗ೩ ರಿ೧ ಸ 39 ಸ ಮ೧ ಗ೩ ಮ೧ ದ ನಿ೩ ಸ ಸ ನಿ೩ ದ೧ ಮ೧ ಪ ಮ೧ ಗ೩ ರಿ೧ ಸ 40 Pratāpadhanyāsi ಸ ಗ೩ ಮ೧ ಪ ನಿ೩ ಸ ಸ ನಿ೩ ದ೧ ಪ ಮ೧ ಗ೩ ರಿ೧ ಸ 41 Pratāparanjani ಸ ರಿ೧ ಮ೧ ಪ ದ೧ ನಿ೩ ಸ ಸ ನಿ೩ ದ೧ ಪ ಮ೧ ಗ೩ ರಿ೧ ಸ 42 ಸ ರಿ೧ ಗ೩ ಪ ದ೧ ಸ ಸ ನಿ೩ ದ೧ ಪ ಗ೩ ರಿ೧ ಸ 43 Rāmakali ಸ ರಿ೧ ಗ೩ ಪ ದ೧ ಸ ಸ ನಿ೩ ದ೧ ಪ ಮ೧ ಗ೩ ರಿ೧ ಸ 44 Rāmakriya ಸ ಗ೩ ಮ೧ ಪ ದ೧ ನಿ೩ ಸ ಸ ನಿ೩ ಪ ದ೧ ಪ ಮ೧ ಗ೩ ರಿ೧ ಸ 45 ಸ ರಿ೧ ಗ೩ ಪ ದ೧ ಸ ಸ ದ೧ ಪ ಗ೩ ರಿ೧ ಸ 46 Rukhmāmbari ಸ ರಿ೧ ಗ೩ ಪ ನಿ೩ ಸ ಸ ನಿ೩ ಪ ಗ೩ ರಿ೧ ಸ 47 Sāmantadeepara ಸ ರಿ೧ ಗ೩ ಮ೧ ಪ ನಿ೩ ಸ ಸ ನಿ೩ ಪ ಮ೧ ಗ೩ ರಿ೧ ಸ 48 Sāranga Nāta ಸ ರಿ೧ ಮ೧ ಪ ದ೧ ಸ ಸ ನಿ೩ ಸ ದ೧ ಪ ಮ೧ ಗ೩ ರಿ೧ ಸ 49 ಸಾವೇರಿ ಸ ರಿ೧ ಮ೧ ಪ ದ೧ ಸ ಸ ನಿ೩ ದ೧ ಪ ಮ೧ ಗ೩ ರಿ೧ ಸ 50 Salanganāta ಸ ರಿ೧ ಮ೧ ಪ ದ೧ ಸ ಸ ದ೧ ಪ ಗ೩ ರಿ೧ ಸ 51 Satyāvati ಸ ಗ೩ ರಿ೧ ಗ೩ ಪ ದ೧ ಸ ಸ ನಿ೩ ದ೧ ನಿ೩ ಪ ದ೧ ಪ ಗ೩ ರಿ೧ ಸ 52 Rāmakriya ಸ ಗ೩ ಮ೧ ಪ ದ೧ ನಿ೩ ಸ ಸ ನಿ೩ ಪ ಮ೧ ಗ೩ ರಿ೧ ಗ೩ ಸ 53 ಸ ಮ೧ ಗ೩ ಮ೧ ಪ ದ೧ ನಿ೩ ದ೧ ಸ ಸ ನಿ೩ ದ೧ ಪ ಮ೧ ರಿ೧ ಗ೩ ರಿ೧ ಸ 53 Tārakagowla ಸ ಗ೩ ಮ೧ ದ೧ ನಿ೩ ಸ ಸ ನಿ೩ ದ೧ ಮ೧ ಗ೩ ಸ 54 ಸ ರಿ೧ ಸ ಗ೩ ಮ೧ ಗ೩ ಪ ಮ೧ ದ೧ ನಿ೩ ಸ ಸ ನಿ೩ ದ೧ ಪ ಮ೧ ಗ೩ ರಿ೧ ಸ 55 ಉಷಾವಳಿ ಸ ರಿ೧ ಮ೧ ಪ ದ೧ ಸ ಸ ನಿ೩ ದ೧ ಮ೧ ಪ ಮ೧ ರಿ೧ ಸ 54 Vishārada ಸ ರಿ೧ ಮ೧ ಪ ನಿ೩ ಸ ಸ ನಿ೩ ಪ ಮ೧ ರಿ೧ ಸ == ಜನಪ್ರಿಯ ರಚನೆಗಳು == ಈ ರಾಗದಲ್ಲಿ ಜನಪ್ರಿಯ ರಚನೆಗಳು ಈ ರಾಗವು ಬಹಳ ಜನಪ್ರಿಯವಾಗಿದ್ದು,ಹಲವಾರು ಚಲನಚಿತ್ರ ಗೀತೆಗಳಿವೆ. == ಉಲ್ಲೇಖಗಳು == ಕರ್ನಾಟಕ ಸಂಗೀತ : ಮಾಧ್ಯಮಿಕ ಹಂತ - ಕರ್ನಾಟಕ ಸರ್ಕಾರ, ಸಾರ್ವಜನಿಕ ಶಿಕ್ಷಣ ಇಲಾಖೆ. == ಬಾಹ್ಯ ಸಂಪರ್ಕಗಳು == ಯೂ ಟ್ಯೂಬ್‍ನಲ್ಲಿ ರಾಗ ಮಾಯಮಾಳವಗೌಳ ಗಾಯನ,ಮುಂಬಯಿ ಜಯಶ್ರೀರವರಿಂದ ಯೂ ಟ್ಯೂಬ್‍ನಲ್ಲಿ "ತುಳಸೀ ದಳಮುಲಚೇ" ನಿತ್ಯಶ್ರೀ ಮಹಾದೇವನ್