ಮಾಯಸಂದ್ರ( ಕನ್ನಡ - ) ತುಮಕೂರು ಜಿಲ್ಲೆಯ ತುರುವೇಕೆರೆ ತಾಲ್ಲೂಕಿಮನ ಪ್ರಮುಖ ಹೋಬಳಿ ಕೇಂದ್ರವಾಗಿದೆ.ಮಾಯಸಂದ್ರ == ಇತಿಹಾಸ == .ಮಾಯಸಂದ್ರ ಎಂಬ ಹೆಸರು ಮಾಯಮ್ಮ ಎಂಬ ಗ್ರಾಮ ದೇವತೆಯ ಹೆಸರಿನಿಂದ ಉತ್ಪನ್ನವಾಗಿದೆ.ಹಿಂದಿನ ಕಾಲದಲ್ಲಿ ಈ ಊರನ್ನು ಮಾಯಮ್ಮನಸಂದ್ರ ಎಂದು ಕರೆಯುತ್ತಿದ್ದರಂತೆ.ಇಲ್ಲಿ ಸಂದ್ರ ಎಂಬ ಶಬ್ದವು ವಾಸಸ್ಥಾನ ಎಂಬ ಅರ್ಥವನ್ನು ಸೂಚಿಸುತ್ತದೆ.ಮಾಯಮ್ಮ ಎಂಬ ಗ್ರಾಮ ದೇವತೆಯು ನೆಲೆಸಿದ ಸ್ಥಳ ಎಂಬ ಅರ್ಥವನ್ನು ಮಾಯಸಂದ್ರ ಎಂಬ ಊರಿನ ಹೆಸರು ನೀಡುತ್ತದೆ. == ಜನ ಜೀವನ == . == ಪ್ರಮುಖ ಸ್ತಳಗಳು == ಶ್ರೀ ೧೦೦೮ ಪಾರ್ಶ್ವನಾಥ ದಿಗಂಬರ ಜಿನ ಚೈತ್ಯಾಲಯ ಶ್ರೀ ರಾಮದೇವರ ಗುಡಿ ಈಶ್ವರ ದೇವಸ್ಥಾನ (ಗಣಪತಿ ಗುಡಿಯೆಂದು ಪ್ರಸಿದ್ಧಿ) ಗ್ರಾಮ ದೇವತೆ ಕೋಲ್ಲಾಪುರದಮ್ಮ ದೇವಾಲಯ ಶ್ರೀ ಮಾರುತಿ ದೇವಸ್ಥಾನ ಜಡೆಯ ತಿಮ್ಲಾಪುರ ಸುಂದರ, ವಿಶಾಲವಾದ ಕೆರೆ ( ದೂಡ್ಡ ಕೆರೆ ) ಚಿಕ್ಕ ಕೆರೆ == ವಿಧ್ಯಾಭ್ಯಾಸ == ಸರ್ಕಾರಿ ಹಿರಿಯ ಪ್ರಾಥಮಿಕೆ ಪಾಠಶಾಲೆ (೧ನೇ ತರಗತಿ ಇಂದ ೧೦ನೇ ತರಗತಿ - ಸಂಪೂರ್ಣ ಕನ್ನಡ ಮಾಧ್ಯಮ) ಙ್ಞಾನ ವಾಹಿನಿ ಕಾನ್ವೆಂಟ್ (ಎಲ್.ಕೆ.ಜಿ ಇಂದ ೭ನೇ ತರಗತಿ - ಆಂಗ್ಲ ಭಾಷೆ ಒಂದು ವಿಷಯ ) ಸೌರಭ ಕಾನ್ವೆಂಟ್ (ಎಲ್.ಕೆ.ಜಿ ಇಂದ ೭ನೇ ತರಗತಿ - ಆಂಗ್ಲ ಭಾಷೆ ಒಂದು ವಿಷಯ) ಶ್ರೀ ಬಾಲಗಂಗಾಧರನಾಥ ಕಾನ್ವೆಂಟ್ (ಎಲ್.ಕೆ.ಜಿ ಇಂದ ೧೦ನೇ ತರಗತಿ - ಸಂಪೂರ್ಣ ಆಂಗ್ಲ ಮಾಧ್ಯಮ) ನೆಹರು ವಿದ್ಯಾ ಪದವಿ ಪೂರ್ವ == ಆರೋಗ್ಯ == ಸರ್ಕಾರಿ ಆರೂಗ್ಯ ಕೇಂದ್ರ ಹಲವು ಖಾಸಗೀ ತಪಾಸಣಾ ಕೇಂದ್ರಗಳು == ಸಂಪರ್ಕ == ರಸ್ತೆಯಮೂಲಕ ಇಲ್ಲಿಗೆ ತಲುಪಬಹುದಾಗಿದೆ. ತುರುವೇಕೆರೆಯಿಂದ ೧೪ ಕಿ.ಮೀ ಬೆಂಗಳೂರಿನಿಂದ ೧೦೫ ಕಿ.ಮೀ ಬೆಳ್ಳೂರಿನಿಂದ ೧೨ ಕಿ.ಮೀ == ಊರಿನ ಪ್ರಸಿದ್ಧ ವ್ಯಕ್ತಿ == ಜಗ್ಗೇಶ್, ಕನ್ನಡ ಚಿತ್ರ ನಟ ಕೊಮಲ್, ಕನ್ನಡ ಚಿತ್ರ ನಟ ಮಾ.ನ.ಚೌಡಪ್ಪ(ಸಾಹಿತಿ, ಪತ್ರಕರ್ತ) ಕೆ ಬೈರಪ್ಪ, ಲೆಖಕರು ಎಂ. ಜಿ. ಮುಜಾಹಿದ್ ಪಾಷ ಕನ್ನಡ ಸಹಾಯಕ ಪ್ರಾಧ್ಯಾಪಕರು. ಮಹಾರಾಣಿ ಮಹಿಳಾ ಕಾಲೇಜು ಮೈಸೂರು