ಮಾರತಹಳ್ಳಿ ಅಥವಾ ಮಾರತ್‌ಹಳ್ಳಿ ಬೆಂಗಳೂರಿನ ಪೂರ್ವ ಭಾಗದಲ್ಲಿರುವ ಒಂದು ಸ್ಥಳ. ಇದು ಅನೇಕ ವ್ಯಾಪರ ಮಳಿಗೆಗಳನ್ನೂ, ಬಹುಮಹಡಿ ವಸತಿ ಸಂಕೀರ್ಣಗಳನ್ನೂ ಹೊಂದಿದೆ. ಭಾರತೀಯ ವಾಯುಸೇನೆಯ ಮಾರುತ್ ಎಂಬ ಒಂದು ಯುದ್ಧ ವಿಮಾನ ಇಲ್ಲಿ ಅಪಘಾತಕ್ಕೊಳಗಾಗಿದ್ದರಿಂದ ಈ ಸ್ಥಳಕ್ಕೆ ಮಾರುತ್‌ಹಳ್ಳಿ ಎಂಬ ಹೆಸರು ಬಂದಿತು. ಕಾಲಾನುಕ್ರಮದಲ್ಲಿ ಅದು ಮಾರತ್‌ಹಳ್ಳಿ ಅಥವಾ ಮಾರತಹಳ್ಳಿ ಎಂದು ಬದಲಾಗಿದೆ. == ಮಾರತಹಳ್ಳಿಯ ಪ್ರಮುಖ ಸ್ಥಳಗಳು == === ಪ್ರಮುಖ ರಸ್ತೆಗಳು === ಹೊರ ವರ್ತುಲ ರಸ್ತೆ ಹಳೆ ವಿಮಾನ ನಿಲ್ದಾಣ ರಸ್ತೆ === ಪ್ರಮುಖ ಕಟ್ಟಡಗಳು === ಬ್ರ್ಯಾಂಡ್ ಫ್ಯಾಕ್ಟರಿ ಇನ್ನೋವೇಟಿವ್ ಮಲ್ಟಿಪ್ಲೆಕ್ಸ್ ಚಿತ್ರಮಂದಿರ ಕಳಾಮಂದಿರ್ ಹೋಮ್ ಟೌನ್ === ಪ್ರಮುಖ ಉಪಹಾರ ಗೃಹಗಳು === ==== ಸಸ್ಯಾಹಾರಿ ==== ಶಾಂತಿ ಸಾಗರ ಕೃಷ್ಣ ಭವನ ಪವನ ಸಾಗರ ==== ಮಾಂಸಾಹಾರಿ ==== === ಪ್ರಮುಖ ಆಸ್ಪತ್ರೆಗಳು === ಶಂಕರ ಕಣ್ಣಿನ ಆಸ್ಪತ್ರೆ === ಇತರ ಪ್ರಮುಖ ಗುರುತಿನ ಸ್ಥಳಗಳು === ಮಾರತಹಳ್ಳಿ ಸೇತುವೆ