ಮಾಳವಿಕಾಗ್ನಿಮಿತ್ರಮ್ ಕಾಳಿದಾಸ ರಚಿಸಿರುವ ಸಂಸ್ಕೃತ ನಾಟಕ. ಮಾಲವಿಕಾ ಮತ್ತು ಅಗ್ನಿಮಿತ್ರರ ಪ್ರೇಮ ಪ್ರಕರಣವು ಇದರಲ್ಲಿ ಚಿತ್ರಿತವಾಗಿದೆ.