ಮಿಲರೇಪ - ಟಿಬೆಟ್ ನ ಸುಪ್ರಸಿದ್ಧ ಯೋಗಿ. (ಕ್ರಿ.ಶ. ೧೦೫೨- ೧೧೩೫). ಕನ್ನಡದ ಕವಿ ಎಚ್.ಎನ್.ಶಿವಪ್ರಕಾಶ್ರವರ ಒಂದು ಕವನಸಂಕಲನದ ಹೆಸರೂ ಮಿಲರೇಪ. == ಹೊರಗಿನ ಕೊಂಡಿ == ಟಿಬೆಟ್ಟಿನ ಯೋಗಿ ಮಿಲರೇಪ - ಡಿಜಿಟಲ್ ಲೈಬ್ರರಿ ಆಫ್ ಇಂಡಿಯಾ ತಾಣದಲ್ಲಿ ಓದಲು ಸಿಗುವ ಕನ್ನಡ ಪುಸ್ತಕ