ಮಿಲ್ವಾಕೀ (ಆಂಗ್ಲ:) ಅಮೆರಿಕ ಸಂಯುಕ್ತ ಸಂಸ್ಥಾನದ ವಿಸ್ಕಾನ್ಸಿನ್ ರಾಜ್ಯದಲ್ಲಿರುವ ಒಂದು ನಗರ. ಈ ನಗರ ಮಿಚಿಗನ್ ಕೆರೆಯ ಆಗ್ನೇಯ ದಡದಲ್ಲಿದೆ. ೨೦೦೯ರಲ್ಲಿ ಅದರ ಜನಸಂಖ್ಯೆ ೬೦೫,೦೧೪. == ಭೂಗೋಳ == ಮಿಲ್ವಾಕೀ ನಗರ ಮಿಚಿಗನ್ ಕೆರೆಯ ಆಗ್ನೇಯ ದಡದಲ್ಲಿದೆ. ಊರು ಮೆನೊಮೊನೀ,ಮಿಲ್ವಾಕೀ ನದಿ, ಹಾಗೂ ಕಿನ್ನಿಕ್ಕಿನ್ನಿಕ್ ನದಿಗಳ ಸಂಗಮದಲ್ಲಿ ಇದೆ. ಊರಲ್ಲಿ ಲಿಂಕನ್ ಕ್ರೀಕ್, ರೂಟ್ ನದಿ ಥರದ ಹಲವಾರು ಚಿಕ್ಕ ನದಿಗಳು ಹರಿಯುತ್ತವೆ.