ಮುಂಡಗೋಡು ಕರ್ನಾಟಕ ರಾಜ್ಯದ ಉತ್ತರ ಕನ್ನಡ ಜಿಲ್ಲೆಯ ಒಂದು ತಾಲೂಕು ಕೇಂದ್ರ. ಇದು ಸಿರ್ಸಿಯಿಂದ ಹುಬ್ಬಳ್ಳಿಗೆ ಹೋಗುವ ಮಾರ್ಗ ಮಧ್ಯೆ ಬರುತ್ತದೆ == ಪ್ರವಾಸಿ ತಾಣಗಳು == ಟಿಬೆಟಿಯನ್ ವಸಾಹತು ಬಚನಾಕಿ ಅಣೆಕಟ್ಟು ಅತ್ತಿವೇರಿ ಪಕ್ಷಿಧಾಮ ಗುಡ್ಡದ ಆಂಜನೇಯ ದೇವಸ್ಥಾನ. ನ್ಯಾಸರ್ಗಿ ಟಿಬೆಟಿಯನ್ ಕಾಲೊನಿ ಚಿಗಳ್ಳಿ ದೀಪನಾತೇಶ್ವರ ದೇಗುಲ == ಭಗವಾನ್ ಸರಹುನಾಥ್ ಮಂದಿರಗಳು == ತೇಗಿನಕೊಪ್ಪದಲ್ಲಿ ಭಗವಾನ್ ಸರಹುನಾಥ್ ಮಂದಿರ ( ) ಕುಸೂರಿನಲ್ಲಿ ಭಗವಾನ್ ಸರಹುನಾಥ್ ಮಂದಿರ( )