ಮುಂಡೆವಾಡಿ ಇದೊಂದು ಗ್ರಾಮ. ಮಹಾರಾಷ್ಟ್ರ ರಾಜ್ಯದ ಸೊಲಾಪುರ ಜಿಲ್ಲೆಯ ಅಕ್ಕಲಕೋಟ ತಾಲೂಕಿನಲ್ಲಿರುವ ಒಂದು ಗ್ರಾಮ ಮುಂಡೆವಾಡಿ, == ಗ್ರಾಮ == ಇದನ್ನು ಮುಂಡೋಡಗಿ ಎಂತಲೂ ಕರೆಯುತ್ತಾರೆ. ಈ ಗ್ರಾಮಕ್ಕೆ ತಡವಾಳ ಎನ್ನುವ ಊರು ಹತ್ತಿರವಾಗಿದೆ ಮತ್ತು ಇಲ್ಲಿನ ಜನರು ದೂರದ ಊರಿಗೆ ಹೋಗಲು ತಡವಾಳ ಗ್ರಾಮದಲ್ಲಿರುವ ರೈಲ್ವೆಯ ಮೂಲಕ ಹೋಗುತ್ತಾರೆ ಮತ್ತು ಮುಂಡೆವಾಡಿ ಗ್ರಾಮಕ್ಕೆ ಇದು ಹತ್ತಿರವಾದ ರೈಲು ನಿಲ್ದಾಣವಾಗಿದೆ. == ಸುತ್ತಮುತ್ತಲಿನ ಪ್ರದೇಶಗಳು == ಖಾನಾಪುರ, ಪಡ್ನೂರ, ಲಚ್ಯಾಣ ಅಳ್ಳಗಿ,ಕೊರ್ಸೆಗಾವ್, ಶಿರಗೂರ ಈ ಗ್ರಾಮದ ಸುತ್ತಮುತ್ತಲಿನ ಹಳ್ಳಿಗಳಾಗಿವೆ. ಮುಂಡೆವಾಡಿಯಲ್ಲಿ ಲಕ್ಷ್ಮೀ ದೇವಾಲಯ, ಊರಿನ ಮಧ್ಯದಲ್ಲಿದೆ, ಹನುಮಂತ ದೇವಾಲಯ ಊರಿನ ಬಾಗಿಲಲ್ಲಿ ಸ್ಥಾಪಿತಗೊಂಡಿದೆ. == ಜನಸಂಖ್ಯೆ == ನಿರ್ದಿಷ್ಟ ಜನಸಂಖ್ಯೆಯನ್ನು ಹೊಂದಿರುವ ಈ ಊರು ಅಂಗನವಾಡಿ ಕೇಂದ್ರ,ಸರಕಾರಿ ಶಾಲೆಯನ್ನುನ ಹೊಂದಿದೆ. == ಉಲ್ಲೇಖಗಳು ==