ಮುಗ್ಧಮಾನವ, ಕೆ.ಎಸ್.ಎಲ್.ಸ್ವಾಮಿ ನಿರ್ದೇಶನ ಮತ್ತು ಲಲಿತಮ್ಮ ನಿರ್ಮಾಪಣ ಮಾಡಿರುವ ೧೯೭೭ರ ಕನ್ನಡ ಚಲನಚ್ರಿತ್ರ. ಈ ಚಿತ್ರಕ್ಕೆ ವಿಜಯಭಾಸ್ಕರ್ ಸಂಗೀತ ನಿರ್ದೇಶನ ಮಾಡಿದ್ದಾರೆ. ಶ್ರೀನಾಥ್, ಅಂಬರೀಶ್ ಮತ್ತು ಶುಭ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. == ಪಾತ್ರವರ್ಗ == ನಾಯಕ(ರು) : ಶ್ರೀನಾಥ್ ನಾಯಕಿ(ಯರು) : ಶುಭ ಕಲ್ಯಾಣಕುಮಾರ್ ಅಂಬರೀಶ್ ಬಿ.ವಿ.ರಾಧ == ಉಲ್ಲೇಖಗಳು ==