ಗಣಿತದಲ್ಲಿ, ಮೂಲ ಎಂದರೆ ಅದನ್ನು ಅದರಿಂದಲೇ ಹಲವು ಸಲ ಗುಣಿಸಿದಾಗ ನಿರ್ದಿಷ್ಟ ಸಂಖ್ಯೆಯನ್ನು ಕೊಡುವ ಒಂದು ರಾಶಿ (ರೂಟ್). ಈ ರಾಶಿ ಆಗಿದ್ದು ಇದನ್ನು ಇದರಿಂದ ಸಲ ಗುಣಿಸಿದಾಗ ದೊರೆಯುತ್ತದೆ. ಈಗ = ಆಗಿದ್ದರೆ ನ್ನು ಯ ನೆಯ ಮೂಲ ಎನ್ನುತ್ತೇವೆ. ಇದನ್ನು = = 1 / {\ ={\[{}]{}}=^{1/}} ಎಂದು ಬರೆಯುತ್ತೇವೆ. ಅನ್ನು ಕರಣೀಯ () ಎನ್ನುತ್ತೇವೆ. ಎನ್ನುವುದು ಘಾತ ಅಥವಾ ದರ್ಜೆ (). 2 ನೇ ದರ್ಜೆಯ ಮೂಲವನ್ನು ವರ್ಗಮೂಲ ಎನ್ನಲಾಗುತ್ತದೆ (ಸಾಮಾನ್ಯವಾಗಿ ಇದನ್ನು ಇಲ್ಲದೆ ಕೇವಲ {\ {\ {}}} ಎಂದು ಬರೆಯಲಾಗುತ್ತದೆ). 3 ನೇ ದರ್ಜೆಯ ಮೂಲವನ್ನು ಘನಮೂಲ ಎನ್ನಲಾಗುತ್ತದೆ ( 3 {\ {\[{3}]{}}} ಎಂದು ಬರೆಯಲಾಗುತ್ತದೆ) ಉದಾಹರಣೆಗೆ, 9 ರ ವರ್ಗಮೂಲ 3 ಆಗಿದೆ, ಏಕೆಂದರೆ 32 = 9. -3 ಕೂಡ 9 ರ ವರ್ಗಮೂಲವಾಗಿದೆ, ಏಕೆಂದರೆ (-3)2 = 9. ಮಿಶ್ರಸಂಖ್ಯೆ ಎಂದು ಪರಿಗಣಿತವಾದ ಯಾವುದೇ ಶೂನ್ಯವಲ್ಲದ ಸಂಖ್ಯೆಯು ವಿಭಿನ್ನ ಸಂಕೀರ್ಣ ಸಂಖ್ಯೆಯುಳ್ಳ ನೇ ಮೂಲಗಳನ್ನು ಹೊಂದಿರುತ್ತದೆ. ಇದರಲ್ಲಿ (ಹೆಚ್ಚೆಂದರೆ ಎರಡು) ನೈಜ ಮೂಲಗಳೂ ಸೇರಿರುತ್ತವೆ. ಬಿಡಿಸದಿರದ ಒಂದು ಮೂಲವನ್ನು, ವಿಶೇಷವಾಗಿ ಕರಣಿ ಚಿಹ್ನೆಯನ್ನು ಬಳಸುವ ಒಂದು ಮೂಲವನ್ನು, ಕೆಲವೊಮ್ಮೆ ಕರಣಿ ( ) ಎಂದು ಕರೆಯಲಾಗುತ್ತದೆ. == ಉಲ್ಲೇಖಗಳು ==