ಮೆಸೊಮರಿಕೆ ಎಂದರೆ ಸಂಯುಕ್ತವೊಂದು ಅದರಲ್ಲಿಯ ಎಲೆಕ್ಟ್ರಾನುಗಳ ಸ್ಥಾನಗಳನ್ನು ಆಧರಿಸಿಕೊಂಡು ಒಂದು ಇಲ್ಲವೆ ಹೆಚ್ಚು ರಾಚನಿಕ ರೂಪಗಳಲ್ಲಿ ಇರಬಹುದಾದ ವಿದ್ಯಮಾನ (ಮೆಸೊಮರಿಸಮ್). ಉದಾಹರಣೆಗೆ −(=)−' ಅಸಂತೃಪ್ತ ಕೀಟೋನಿನ ಸಂದರ್ಭದಲ್ಲಿ ಹೇಳುವುದಾದರೆ ಆಕ್ಸಿಜನ್ ಪರಮಾಣುವಿನ ಸಾಪೇಕ್ಷ ವಿದ್ಯುತ್ ಋಣಾತ್ಮಕತೆ (ನೆಗೆಟಿವಿಟಿ) ಒಂದು ಎಲೆಕ್ಟ್ರಾನ್ ಜೋಡಿಯನ್ನು ಭಾಗಶಃ ಸ್ಥಳಾಂತರಿಸುತ್ತದೆ. ತತ್ಪರಿಣಾಮವಾಗಿ ಆವೇಶ ಬೇರ್ಪಡಿಕೆ (ಚಾರ್ಚ್ ಸೆಪರೇಷನ್) ಉಂಟಾಗುತ್ತದೆ: + - = – = – = - ಹೈಡ್ರಾಕ್ಸಿಲ್ ಗುಂಪು (--), ಅಮೈನೊ ಗುಂಪು (--NH2) ಇಲ್ಲವೆ ಹ್ಯಾಲೊಜಿನ್ ಪರಮಾಣು (--) ಮುಂತಾದವುಗಳ ಸನ್ನಿವೇಶಗಳಲ್ಲಿ ಎಲೆಕ್ಟ್ರಾನಿಕ್ ವಿಸ್ಥಾಪನೆಯಾದರೂ ಜೊತೆಗೂಡದ ಎಲೆಕ್ಟ್ರಾನುಗಳಲ್ಲಿ ಉಂಟಾಗುವುದು ಸಾಧ್ಯ. ಹೀಗೆ ವಿನೈಲ್ ಕ್ಲೋರೈಡ್ ಅಣು ಸಂಪೂರ್ಣವಾಗಿ () ಕೋವಲಿಂಟ್ ಸೂತ್ರದಿಂದಾಗಲಿ () ಸಂಪೂರ್ಣವಾಗಿ ಅಯಾನಿಕ್ ರಚನೆಯಿಂದಾಗಲಿ ಸ್ಪಷ್ಟವಾಗಿ ನಮೂದನೆಗೊಳ್ಳದೆ ಮೆಸೊಮರಿಕ್ ಸ್ಥಿತಿ () ಎಂಬುದರಿಂದ ಮಾತ್ರ ನಮೂದಾಗುತ್ತದೆ. 8- 8+ CH2=-Cl2 CH2=- CH2-= () () () ಇದರಲ್ಲಿ ಕ್ಲೋರೀನ್ ಪರಮಾಣುವಿನಿಂದ ಎಲೆಕ್ಟ್ರಾನ್ ಜೋಡಿಯ ಸ್ಥಳಾಂತರದ ಪರಿಣಾಮವಾಗಿ ಕ್ಲೋರೀನ್ ಭಾಗಶಃ ಧನಾವೇಶವನ್ನೂ (+) ಅಂತ್ಯದ ಕಾರ್ಬನ್ ಪರಮಾಣು ಭಾಗಶಃ ಋಣಾವೇಶವನ್ನೂ (-) ಹೊಂದಿರುತ್ತದೆ. ಎಲೆಕ್ಟ್ರಾನ್ ರಚನೆಗಳ ಸಂಲಯನ (ಆರಂಭದಲ್ಲಿ ಇದನ್ನು ಅಂತರ್ಬೋಧೆಯಿಂದ ಗ್ರಹಿಸಲಾಗಿತ್ತು) ಅನುರಣನ ಪರಿಕಲ್ಪನೆಗೆ ಎಡೆಮಾಡಿಕೊಟ್ಟಿದೆ. ಈ ಸಂಲಯನದಲ್ಲಿ ಅಣುವಿನ ಶಕ್ತಿ ರಾಸಾಯನಿಕ ಸೂತ್ರಗಳ ಪೈಕಿ ಯಾವುದೇ ಒಂದರಿಂದ ನಿರೀಕ್ಷಿಸಬಹುದಾದ ನಿಮ್ನತಮ ಶಕ್ತಿ ಮಟ್ಟಕ್ಕಿಂತಲೂ ಕೆಳಗಿನದಕ್ಕೆ ಇಳಿದಿರುತ್ತದೆ. == ಉಲ್ಲೇಖಗಳು == == ಹೊರಗಿನ ಕೊಂಡಿಗಳು == , .; , .; -, .; , . (2008). " : − Hückel − " ( ಫ್ರೆಂಚ್). 29 2010.