ಮೈಸೂರು ಸುಬ್ಬರಾವ್ ಶೇಷಗಿರಿರಾವ್ ಇವರು ೧೯೩೧ ಅಗಸ್ಟ ೧೬ರಂದು ಜನಿಸಿದರು. ಇವರ ಕೆಲವು ಕೃತಿಗಳು ಕೆ.ಹಿರಣ್ಣಯ್ಯ ಜನಪದ ಸಾಹಿತ್ಯ ದರ್ಶನ ತಾಯಾಗಿ ಹೆತ್ತಳು ಮಾಯೆ ದೆವ್ವದ ಬಲೆಯಲ್ಲಿ ದೇವದಾಸ ಪತಂಗ ಪುಣ್ಯವತಿ ಪ್ರಣಯ ಪ್ರೇಮದರ್ಶನ ಶುಭಮುಹೂರ್ತ ಸಂತಾನ ಲಕ್ಷ್ಮಿ