ಮೈಕ್ರೊನೇಷ್ಯಾ, ಓಷ್ಯಾನಿಯ ಪ್ರದೇಶದ ಒಂದು ಉಪವಿಭಾಗ. ಇದರ ಹೆಸರು ಗ್ರೀಕ್ ಭಾಷೆಯ ಮೈಕ್ರೊಸ್ (μικρός) (ಅಂದರೆ ಪುಟ್ಟ) ಮತ್ತು ನೆಸೊಸ್ (νῆσος) (ಅಂದರೆ ದ್ವೀಪ) ಪದಗಳಿಂದ ಬಂದಿದೆ. ಶಾಂತ ಮಹಾಸಾಗರದಲ್ಲಿ ಸಹಸ್ರಾರು ದ್ವೀಪಗಳನ್ನು ಒಳಗೊಂಡಿರುವ ಈ ಪ್ರದೇಶದ ವಾಯುವ್ಯಕ್ಕೆ ಫಿಲಿಪ್ಪೀನ್ಸ್, ಪಶ್ಚಿಮಕ್ಕೆ ಇಂಡೋನೇಷ್ಯಾ, ಪಾಪುಅ ನ್ಯೂ ಗಿನಿ ಮತ್ತು ಮೆಲೆನೇಷ್ಯಾಗಳು ಹಾಗು ಪೂರ್ವಕ್ಕೆ ಪಾಲಿನೇಷ್ಯಾಗಳಿವೆ. ಈ ಪ್ರದೇಶಕ್ಕೆ ಸೇರುವ ದೇಶಗಳು ಮತ್ತು ಪ್ರಾಂತ್ಯಗಳು: ಗುಆಮ್ ಕಿರಿಬಾತಿ ಟೆಂಪ್ಲೇಟು: ಮಾರ್ಶಲ್ ದ್ವೀಪಗಳು ಮೈಕ್ರೊನೇಷ್ಯದ ಸಂಯುಕ್ತ ರಾಜ್ಯಗಳು (ಕೆಲವೊಮ್ಮೆ "ಮೈಕ್ರೊನೇಷ್ಯಾ" ಎಂದೂ ಕರೆಯಲಾಗುತ್ತದೆ.) ನೌರು ಟೆಂಪ್ಲೇಟು: ಉತ್ತರ ಮರಿಯಾನ ದ್ವೀಪಗಳು ಪಲಾವು ಟೆಂಪ್ಲೇಟು: ವೇಕ್ ದ್ವೀಪ