ಮೊನಾಕೊ ಜಗತ್ತಿನಲ್ಲಿಯೆ ಅತಿ ಹೆಚ್ಚು ಜನಸಾಂದ್ರತೆಯುಳ್ಳ ದೇಶವಾಗಿದೆ. ಮೊನಾಕೊ ವಿಶ್ವದ ಎರಡನೆಯ ಅತಿ ಚಿಕ್ಕ ಸ್ವತಂತ್ರ ರಾಷ್ಟ್ರವು ಸಹ. ಕೇವಲ ೧.೯೬ ಚ.ಕಿ.ಮೀ. ವಿಸ್ತಾರವಾದ ಮೊನಾಕೊವಿನ ಜನಸಂಖ್ಯೆ ೩೨,೪೦೦.