ಮೌನಗೀತೆ ಚಿತ್ರವು ೨೫-೪-೧೯೮೬ ರಲ್ಲಿ ಬಿಡುಗಡೆಯಾದ ಚಿತ್ರ. ಈ ಚಿತ್ರದ ನಿರ್ದೇಶಕರು ಗೀತ ಪ್ರಿಯ. ಈ ಚಿತ್ರದಲ್ಲಿ ನಾಯಕನಾಗಿ ಶ್ರಿನಾಥ್ ಮತ್ತು ನಾಯಕಿಯಾಗಿ ಸರಿತರವರು ಕಾಣಿಸಿಕೊಂಡಿದ್ದಾರೆ. == ಚಿತ್ರದ ಹಾಡುಗಳು == ತಾವರೆ ಕಣ್ಣವಳೆ - ಹಾಡಿರುವವರು ಎಸ್.ಜಾನಕಿ ಮತ್ತು ಕೆ.ಜೆ.ಯೇಸುದಾಸ್ ನಗುವ ಹೂವು ನೀನು - ಹಾಡಿರುವವರು ಎಸ್. ಜಾನಕಿ ತಲ್ಲಣಿಸರು ಕಾಂಡ್ಯ - ಹಾಡಿರುವವರು ರಾಜ್ ಕುಮಾರ್ ಭಾರತಿ ಈ ಹೂವು ಈ ಬೊಂಬೆಗೆ - ಹಾಡಿರುವವವರು ಎಸ್.ಜಾನಕಿ ಮತ್ತು ಕೆ.ಜೆ.ಯೇಸುದಾಸ್