ಮ್ಯಾಸೆಡೋನಿಯ ಎಂಬುದೊಂದು ವಿವಾದಿತ ಹೆಸರು. ಇದು ಈ ಕೆಳಗಿನ ಹಲವು ಪ್ರದೇಶಗಳನ್ನು ಸೂಚಿಸಬಹುದು: ಮಹಾನ್ ಅಲೆಕ್ಸಾಂಡರ್ ಇಂದ ಆಳಲ್ಪಟ್ಟ ಪುರಾತನ ಗ್ರೀಸ್ ರಾಜ್ಯವಾದ ಮ್ಯಾಸೆಡಾನ್. ಪ್ರಸಕ್ತ ಗ್ರೀಸ್ ದೇಶದ ಆಡಳಿತ ಪ್ರದೇಶವಾದ ಮ್ಯಾಸೆಡೋನಿಯ (ಗ್ರೀಸ್). ಸ್ವತಂತ್ರ ರಾಷ್ಟ್ರವಾದ ಮ್ಯಾಸೆಡೊನಿಯ ಗಣರಾಜ್ಯ (ಮಾಜಿ ಯುಗೊಸ್ಲಾವಿಯದ ಮ್ಯಾಸೆಡೋನಿಯ ಗಣರಾಜ್ಯ - ). ಮಾಜಿ ದೇಶ ಯುಗೊಸ್ಲಾವಿಯದ ವಿಭಾಗವಾಗಿದ್ದು, ಈಗ ಮೇಲೆ ನೇಮಿಸಲ್ಪಟ್ಟ ಸ್ವತಂತ್ರ ದೇಶವಾಗಿರುವ ಮ್ಯಾಸೆಡೋನಿಯ ಸಮಾಜವಾದಿ ಗಣರಾಜ್ಯ (೧೯೪೬ - ೧೯೯೧).