ಯಾಕೋಬೀಯನ್ ಎನ್ನುವುದು ಒಂದು ಗಣಿತೋತ್ಪನ್ನ. ಉತ್ಪನ್ನಗಳ ಗಣವೊಂದರ ಉತ್ಪನ್ನ. ಇಲ್ಲಿ ಧನಪೂರ್ಣಾಂಕ ( ). ಇದರ ಮೌಲ್ಯ ಬಿಂದುವಿನಲ್ಲಿ ಒಂದು ನಿರ್ಧಾರಕವಾಗಿರುತ್ತದೆ (ಡಿಟರ್‌ಮಿನೆಂಟ್). ಈ ನಿರ್ಧಾರಕದ ಸಾಲುಗಳು, ಬಿಂದುವಿನಲ್ಲಿ ಮೌಲ್ಯಮಾಪಿತಗೊಂಡಿದ್ದು, ಪ್ರತಿಯೊಂದೂ ಉತ್ಪನ್ನದ ಆಂಶಿಕವ್ಯುತ್ಪನ್ನಗಳಾಗಿರುತ್ತವೆ. ಜರ್ಮನಿಯ ಗಣಿತವಿದ ಕಾರ್ಲ್ ಗುಸ್ಟಾವ್ ಜೇಕಬ್ ಯಾಕೋಬೀ (1804-1851) ಗೌರವಾರ್ಥ ಈ ಉತ್ಪನ್ನವನ್ನು ಯಾಕೋಬೀಯನ್ ಎಂದು ಕರೆಯುವುದಿದೆ. ಗಣಿತೀಯವಾಗಿ ನಿರೂಪಿಸುವುದಾದರೆ, (x1, x2, ........... , ), = 1, 2, ............. , ಎಂಬುದು ಉತ್ಪನ್ನಗಳಾಗಿರಲಿ. ಉತ್ಪನ್ನಗಳ ಯಾಕೋಬೀಯನನ್ನು | ∂ 1 ∂ 1 ∂ 1 ∂ 2 ∂ 1 ∂ 3 ⋯ ∂ 1 ∂ ∂ 2 ∂ 1 ∂ 2 ∂ 2 ∂ 2 ∂ 3 ⋯ ∂ 2 ∂ ⋮ ⋯ ⋯ ⋱ ⋮ ∂ ∂ 1 ∂ ∂ 2 ∂ ∂ 3 ⋯ ∂ ∂ | {\ {\{}{\ {\ f_{1}}{\ x_{1}}}&{\ {\ f_{1}}{\ x_{2}}}&{\ {\ f_{1}}{\ x_{3}}}&\ &{\ {\ f_{1}}{\ x_{}}}\\{\ {\ f_{2}}{\ x_{1}}}&{\ {\ f_{2}}{\ x_{2}}}&{\ {\ f_{2}}{\ x_{3}}}&\ &{\ {\ f_{2}}{\ x_{}}}\\\ &\ &\ &\ &\ \\{\ {\ f_{}}{\ x_{1}}}&{\ {\ f_{}}{\ x_{2}}}&{\ {\ f_{}}{\ x_{3}}}&\ &{\ {\ f_{}}{\ x_{}}}\{}}} ಎಂಬ ನಿರ್ಧಾರಕದಿಂದ ನಮೂದಿಸಲಾಗುವುದು. ಇದನ್ನು ( 1 , 2 , 3 , ⋯ , ) ( 1 , 2 , 3 , ⋯ , ) {\ {\ {(f_{1},f_{2},f_{3},\ ,f_{})}{(x_{1},x_{2},x_{3},\ ,x_{})}}} ಎಂದಾಗಲಿ ಇಲ್ಲವೆ ∂ ( 1 , 2 , 3 , ⋯ , ) ∂ ( 1 , 2 , 3 , ⋯ , ) {\ {\ {\ (f_{1},f_{2},f_{3},\ ,f_{})}{\ (x_{1},x_{2},x_{3},\ ,x_{})}}} ಎಂದಾಗಲಿ ಬರೆಯುವುದಿದೆ. ಎರಡು ಉತ್ಪನ್ನಗಳಿಗೆ ಅಂದರೆ, (, ) ಮತ್ತು (, ) ಗಳಿಗೆ ಸಂಬಂಧಿಸಿದಂತೆ ನಿರ್ಧಾರಕ | ∂ ∂ ∂ ∂ ∂ ∂ ∂ ∂ | {\ {\{}{\ {\ }{\ }}&{\ {\ }{\ }}\\{\ {\ }{\ }}&{\ {\ }{\ }}\{}}} ಎಂದಾಗುತ್ತದೆ. ಇದೇ ಈ ಉತ್ಪನ್ನಗಳ ಯಾಕೋಬೀಯನ್. ಇದನ್ನು ( , ) ( , ) {\ {\ {(,)}{(,)}}} ಎಂದೂ ಬರೆಯುವುದಿದೆ. == ಉಲ್ಲೇಖಗಳು == == ಹೊರಗಿನ ಕೊಂಡಿಗಳು == "", , , 2001 [1994]