" ಯಾದ " : ( " " ) ಯಾದ ಎಂಬ ಪದ ತೆಲುಗು ಲಿಪಿಯಲ್ಲಿದೆ . ಯಾದ ಎಂಬುದು " ಗೊಲ್ಲ ಜಾತಿ " ಯಲ್ಲಿ ಉಪ ಜಾತಿಯಾಗಿರುತ್ತದೆ . ಭಾರತ ಜನಪದ ಸಾಹಿತ್ಯದಲ್ಲಿ " ಯಾದ ಅರಸ " ರೆಂದು ವರ್ಣಿಸಿರುತ್ತಾರೆ. ಕರ್ನಾಟಕ ರಾಜ್ಯದ ಯಾದಗಿರಿ ಜಿಲ್ಲೆಯ " ಯಾದಗಿರಿ ಕೋಟೆ " ಯಾದರ ಪ್ರಾಚೀನ ನೆಲೆಯಾಗಿರುವುದು . ಪ್ರಸ್ತುತ " ಯಾದ ಜಾತಿ " ಯವರು " ಮೈಸೂರು ಅರಸ " ರ ಜಾತಿಯಲ್ಲಿದ್ದಾರೆ . " ಯಾದ " ಎಂಬ ಪದದ ಅರ್ಥ : ಯಾದ ಎಂದರೆ " ಕೆಂಭೂತ ಪಕ್ಷಿ ". " ಯಾದ " ಎಂಬ ಜಾತಿಯವರನ್ನು " ಯಾದವಲು " ಎಂದು ತೆಲುಗಿನಲ್ಲಿ , " ಯಾದವರು " ಎಂದು ಕನ್ನಡ ಭಾಷೆಯಲ್ಲಿ ಕರೆಯುತ್ತಾರೆ .