ಯುರೋ (ಚಿಹ್ನೆ: €; ಕೋಡು: ) ಯುರೋಪಿನ ಒಕ್ಕೂಟದ ೧೬ ದೇಶಗಳ ಅಧಿಕೃತ ನಗದು. ಈ ದೇಶಗಳು ಆಸ್ಟ್ರಿಯ, ಬೆಲ್ಜಿಯಂ, ಸೈಪ್ರಸ್, ಫಿನ್ಲ್ಯಾಂಡ್, ಫ್ರಾನ್ಸ್, ಜರ್ಮನಿ, ಗ್ರೀಸ್, ಐರ್ಲ್ಯಾಂಡ್, ಇಟಲಿ, ಲಕ್ಸೆಂಬರ್ಗ್, ಮಾಲ್ಟ, ನೆದರ್ಲ್ಯಾಂಡ್ಸ್, ಪೋರ್ಚುಗಲ್, ಸ್ಲೊವಾಕಿಯ, ಸ್ಲೊವೇನಿಯ, ಮತ್ತು ಸ್ಪೇನ್. == ಟಿಪ್ಪಣಿಗಳು ಮತ್ತು ಉಲ್ಲೇಖಗಳು == == ಬಾಹ್ಯ ಸಂಪರ್ಕಗಳು == (.). "ಯುರೋ (ಬ್ಯಾಂಕ್ ನೋಟುಗಳು)" ( ಇಂಗ್ಲಿಷ್ ಜರ್ಮನ್). () ()