ಯೂಟ (ಉಚ್ಛಾರ ) ಅಮೇರಿಕ ಸಂಯುಕ್ತ ಸಂಸ್ಥಾನದ ಪಶ್ಚಿಮ ಭಾಗದಲ್ಲಿನ ಒಂದು ರಾಜ್ಯ. ೧೮೯೬ರಲ್ಲಿ ಸಂಸ್ಥಾನದ ೪೫ನೇ ರಾಜ್ಯವಾಗಿ ಸೇರಿದ ಈ ರಾಜ್ಯದ ರಾಜಧಾನಿ ಸಾಲ್ಟ್ ಲೇಕ್ ಸಿಟಿ. ಈ ರಾಜ್ಯದ ಹೆಸರು ಅಮೇರಿಕದ ಮೂಲವಾಸಿ ಜನಾಂಗಗಳಲ್ಲಿ ಒಂದಾದ ಯೂಟ್ ಜನಾಂಗದಿಂದ ಬಂದಿದೆ == ಮೂಲಗಳು ಮತ್ತು ಟಿಪ್ಪಣಿಗಳು ==