ಯೆರೆವಾನ್ (ಅರ್ಮೇನಿಯನ್ ಭಾಷೆ: Երևան) ಆರ್ಮೇನಿಯದ ರಾಜಧಾನಿ.ಇದು ಜಗತ್ತಿನ ಅತೀ ಹಳೆಯದಾದ ಜನವಾಸವಿರುವ ಸ್ಥಳ.೨೦೧೧ರ ಜನಗಣತಿಯಂತೆ ಇಲ್ಲಿಯ ಜನಸಂಖ್ಯೆ ೧೧,೨೧,೯೦೦.