ಯೊಕೊಗಾವ 1915ರಲ್ಲಿ ಸ್ಥಾಪಿತಗೊಂಡಿತು.ಇದು ಒಂದು ಅಂತರರಾಷ್ಟ್ರೀಯ ತಂತ್ರಜ್ಞಾನ ಕ೦ಪನಿಯಗಿದೆ.ಇದಲ್ಲದೇ ದೇಶದ ನಾನಾಭಾಗಗಳಲ್ಲಿ ಸುಮಾರು ೧೬ ಕಡೆ ಇದರ ಘಟಕಗಳಿವೆ.ಈ ಕ೦ಪನಿಯ ಪ್ರದಾನ ಕಛೆರಿಯು ಜಪಾನ್ ನಲ್ಲಿ ಇದೆ.ಡೀಸ್ತ್ರುಬ್ಯುಟೇಡ್ ಕ೦ಟ್ರೊಲ್ ಸಿಸ್ಟಾಮ್ ಮತ್ತು ಅವುಗಳ ಬಿಡೀ ಭಾಗಗಳ ತಯಾರಿಕೆಯಲ್ಲಿ ನಿರತವಾಗಿದೆ. == ಬೆಂಗಳೂರು ಕಛೇರಿ == ಈ ಕ೦ಪನಿಯು ಬೆಂಗಳೂರಿನ ಎಲೆಕ್ಟ್ರಾನಿಕ್ಸ್ ಸಿಟೀಯಲ್ಲಿ ಇದೆ. == ಉಲ್ಲೇಖಗಳು ==