ರಘುಸುತ ಇವರು ಕನ್ನಡದ ಜನಪ್ರಿಯ ಸಾಹಿತಿಗಳು. ಇವರ ಪತ್ನಿ ಕೆ.ಪದ್ಮಜಾ ಸಹ ಖ್ಯಾತ ಲೇಖಕಿಯಾಗಿದ್ದಾರೆ. ರಘುಸುತ ಇವರ ಕೆಲವು ಕಾದಂಬರಿಗಳು: ಅಮರ ಸ್ನೇಹ ಅಮೃತ ಕಳಶ ಅಮೃತ ಸರೋವರ ಕೆಂದಾವರೆ ಮಾಲೆ ಚಂಪಕ ಚಿನ್ನದ ಚಿಲುಮೆ ದಿ ರೈಟರ್ ದಿವಾಸ್ವಪ್ನ ಧರ್ಮ ನಂದನ ನೀರಜ ಪ್ರೇಮದ ಮಡಿಲು ಬಾಳು ಹೂವಲ್ಲ ಬೆಳ್ಳಿ ಚುಕ್ಕಿ ಮನೋಹರ ಮಲ್ಲಿಗೆ ಮಾಲೆ ಮುಗಿಲ ಕೋಗಿಲೆ ಮೇಷ್ಟ್ರ ಚೀಲ ಶ್ರಾವಣ ಸಂಧ್ಯಾ ಸಿಂಧು ಭೈರವಿ ಸ್ವರ್ಗದ ಕನಸು ಹಂಸಧ್ವನಿ ಹೆಂಡ್ತಿ ಬೇಕು