ರಣಕಹಳೆಯು ಯಾವುದೇ ಕವಾಟಗಳನ್ನು ಅಥವಾ ಇತರ ಶ್ರುತಿ ಬದಲಿಸುವ ಸಾಧನಗಳನ್ನು ಹೊಂದಿರದ ಅತ್ಯಂತ ಸರಳ ಹಿತ್ತಾಳೆ ವಾದ್ಯಗಳಲ್ಲೊಂದು. ಎಲ್ಲ ಶ್ರುತಿ ನಿಯಂತ್ರಣವನ್ನು ಬಾರಿಸುಗನ ಊದುಗಂಡಿಯನ್ನು ಬದಲಾಯಿಸುವ ಮೂಲಕ ಮಾಡಲಾಗುತ್ತದೆ. ಪರಿಣಾಮವಾಗಿ, ರಣಕಹಳೆಯು ಹರಾತ್ಮಕ ಸರಣಿಯೊಳಗಿನ ಸ್ವರಚಿಹ್ನೆಗಳಿಗೆ ನಿಯಮಿತವಾಗಿರುತ್ತದೆ. == ಉಪಯೋಗಗಳು == ರಣಕಹಳೆ ಮುಖ್ಯವಾಗಿ ಮಿಲಿಟರಿ ಮತ್ತು ಬಾಯ್ ಸ್ಕೌಟ್ಸ್ನಲ್ಲಿ ಬಳಸಲಾಗುತ್ತದೆ,ಅಲ್ಲಿ ದೈನಂದಿನ ದಿನನಿತ್ಯದ ಶಿಬಿರಗಳನ್ನು ಸೂಚಿಸಲು ರಣಕಹಳೆ ಕರೆ ಬಳಸಲಾಗುತ್ತದೆ.ಐತಿಹಾಸಿಕವಾಗಿ ಬಗ್ಲ್ ಅನ್ನು ಅಶ್ವಸೈನ್ಯದಲ್ಲಿ ಯುದ್ಧದ ಸಮಯದಲ್ಲಿ ಅಧಿಕಾರಿಗಳಿಗೆ ಅಧಿಕಾರಿಗಳಿಗೆ ಸೂಚನೆಗಳನ್ನು ನೀಡಲಾಗುತ್ತಿತ್ತು.ನಾಯಕರನ್ನು ಒಟ್ಟುಗೂಡಿಸಲು ಮತ್ತು ಶಿಬಿರಗಳಿಗೆ ಮೆರವಣಿಗೆಯ ಆದೇಶಗಳನ್ನು ನೀಡಲು ಬಳಸಲಾಗುತ್ತದೆ == ಬಾಹ್ಯ ಕೊಂಡಿಗಳು == , , 1811