ರಮೇಶ ಇವರು ಕನ್ನಡದ ಜನಪ್ರಿಯ ಪತ್ತೇದಾರಿ ಸಾಹಿತಿಗಳು. ಇವರ ಕೆಲವು ಕಾದಂಬರಿಗಳು ಇಂತಿವೆ: ಕಳ್ಳರ ಕೈಚಳಕ ಕುಟಿಲ ಕಾರಸ್ಥಾನ ಕೊಂದವರು ಯಾರು ಚೋರ ಶಿಖಾಮಣಿ ಡಾ|| ಗಿರೀಶ್ ಬ್ಲ್ಯಾಕ್ ಕ್ಯಾಟ್ ರತ್ನಗೋಲ