ರಸಾಯನ ಒಂದು ಸಂಸ್ಕೃತ ಶಬ್ದವಾಗಿದೆ, ಅಕ್ಷರಶಃ ಇದರರ್ಥ: ಸತ್ತ್ವದ (ರಸ) ಮಾರ್ಗ (ಆಯನ). ಮುಂಚಿನ ಆಯುರ್ವೇದಿಕ ಔಷಧಿಯಲ್ಲಿ ಈ ಪದದ ಅರ್ಥ ಆಯಸ್ಸನ್ನು ಲಂಬಿಸುವ ವಿಜ್ಞಾನ, ಮತ್ತು ನಂತರದ (೮ನೇ ಶತಮಾನದ ನಂತರ) ಕೃತಿಗಳಲ್ಲಿ ಕೆಲವೊಮ್ಮೆ ಈ ಪದವು ಭಾರತೀಯ ರಸವಿದ್ಯೆಯನ್ನು ಸೂಚಿಸುತ್ತದೆ. ಭಾರತೀಯ ರಸವಿದ್ಯೆ ಅಥವಾ ಮೂಲ ರಸಾಯನ ಶಾಸ್ತ್ರದ ಹೆಸರು ಸಂಸ್ಕೃತ, ನೇಪಾಳಿ, ಮರಾಠಿ, ಹಿಂದಿ, ಕನ್ನಡ ಮತ್ತು ಹಲವು ಇತರ ಭಾಷೆಗಳಲ್ಲಿ ಹೆಚ್ಚು ಸಾಮಾನ್ಯವಾಗಿ ರಸಶಾಸ್ತ್ರ ("ಪಾದರಸದ ಶಾಸ್ತ್ರ") ಎಂದಾಗಿದೆ. == ರಸಾಯನ == ಅನೇಕ ಭಾರತೀಯ ಮನೆಗಳಲ್ಲಿ, ರಸಾಯನ ರಸಗಳನ್ನು ತಯಾರಿಸಿ ಪಾನೀಯ, ಸಿಹಿಭಕ್ಷ್ಯ ಅಥವಾ ಊಟದ ಜೊತೆಗೆ ನೀಡಲಾಗುತ್ತದೆ. ಭಾರತದ ತುಳು ನಾಡು ಪ್ರದೇಶದಲ್ಲಿ, ಹಣ್ಣಿನ ತಿಳ್ಳನ್ನು ಆಕಳ ಹಾಲು ಅಥವಾ ತೆಂಗಿನ ಹಾಲಿನೊಡನೆ ಗಟ್ಟಿ ಘನತ್ವ ಬರುವವರೆಗೆ ಮಿಶ್ರಣ ಮಾಡಿ ಬಾಳೆಹಣ್ಣು ಮತ್ತು ಮಾವಿನಹಣ್ಣಿನ ರಸಾಯನಗಳನ್ನು ತಯಾರಿಸಲಾಗುತ್ತದೆ. ಈ ರಸಾಯನವನ್ನು ನೀರು ಅಥವಾ ಹಾಲು ಸೇರಿಸಿ ತನೂಕರಿಸಿ ರಸವಾಗಿ ಕುಡಿಯಬಹುದು. == ಹೆಚ್ಚಿನ ಓದಿಗಾಗಿ == , .; , ; , (2002). ": ". . 30 (1): 155–71. :10.1142/S0192415X02000168. 12067090. , & , . : , , , , 2007. : , , , (), . .., ..., ., (), ..., .., - (), .., . () : , , , 978-1-57566-617-4 , .. ": ". & , , 2003. 57 , . , .. , . , 2006. , . , , , . : , 8–10 1999, , , . . , ; , ; , ; , (2011). "- ". . 17 (2): 88–94. :10.1007/s11655-011-0659-5. 21390573.