ರಾಂಝಣಾ ಆನಂದ್ ಎಲ್. ರಾಯ್ ನಿರ್ದೇಶಿಸಿದ ಮತ್ತು ಹಿಮಾನ್ಷು ಶರ್ಮಾ ಬರೆದ ೨೦೧೩ರ ಒಂದು ಭಾರತೀಯ ಪ್ರಣಯಾಧಾರಿತ ನಾಟಕೀಯ ಚಿತ್ರ. ಚಿತ್ರವನ್ನು ಇರಾಸ್ ಇಂಟರ್‍ನ್ಯಾಷನಲ್ ಲಾಂಛನದಡಿಯಲ್ಲಿ ಕ್ರಿಶಿಕಾ ಲುಲ್ಲಾ ನಿರ್ಮಿಸಿದ್ದಾರೆ. ತಮ್ಮ ಮೊದಲ ಬಾಲಿವುಡ್ ಚಿತ್ರದಲ್ಲಿ ಧನುಷ್ ನಟಿಸಿದ್ದರೆ, ಸೋನಮ್ ಕಪೂರ್ ಮತ್ತು ಅಭಯ್ ಡಿಯೋಲ್ ಮುಖ್ಯ ಪಾತ್ರಗಳಲ್ಲಿದ್ದಾರೆ. == ಉಲ್ಲೇಖಗಳು ==