ರಾಗಶ್ರೀ ಭಾರತೀಯ ಶಾಸ್ತ್ರೀಯ ಸಂಗೀತ ಪದ್ಧತಿಯಲ್ಲಿ ಒಂದು ರಾಗವಾಗಿದ್ದು, ಕರ್ನಾಟಕ ಸಂಗೀತ ಮತ್ತು ಹಿಂದೂಸ್ತಾನಿ ಸಂಗೀತ ಎರಡರಲ್ಲೂ ಜನಪ್ರಿಯವಾಗಿದೆ. ಇದು ಖಮಾಜ್ ಥಾಟ್ ನಿಂದ ಬಂದಿದೆ. ಇದು ಆರೋಹಣದಲ್ಲಿ ಪೆಂಟಾಟೋನಿಕ್ , ಅವರೋಹದಲ್ಲಿ ಹೆಕ್ಸಾಟೋನಿಕ್.ಇದು ಔಡವ -ಶಾಡವ್ ಜಾತಿಗೆ ಸೇರಿದ ರಾಗ.ಇದು ತುಂಬಾ ಮಧುರವಾದ ರಾಗ. === ಥಾಟ್ === ಇದು ಖಮಾಜ್ ಥಾಟ್ ಗೆ ಸೇರಿದ ರಾಗ. ಸಮಯ ಇದನ್ನು ಪ್ರಸ್ತುತ ಪಡಿಸುವ ಸಮಯ ರಾತ್ರಿಯ ಎರಡನೆಯ ಪ್ರಹರ. ವಾದಿ ಮತ್ತು ಸಂವಾದಿ ವಾದಿ ಸ್ವರ: ಗಂಧಾರ ಸಂವಾದಿ ಸ್ವರ: ನಿಷಾಧ == ಚಲನಚಿತ್ರ ಹಾಡುಗಳು == === ಭಾಷೆ: ತಮಿಳು === == ಬಾಹ್ಯ ಕೊಂಡಿಗಳು == ಸಮಯ ಮತ್ತು ರಾಗಗಳ ಮೇಲೆ ರಾಗಗಳು ಮತ್ತು ಥಾಟ್ಸ್‌ನಲ್ಲಿ ರಾಗಗಳಲ್ಲಿ ರಾಜನ್ ಪರಿಕ್ಕರ್ ರಾಗ್ ರಾಗೆಶ್ರೀ ಸಿನಿಮಾದ ಹಾಡುಗಳು