ಡಾ| ರಾಮೇಗೌಡ(ರಾಗೌ) : - ಕನ್ನಡದ ಸಾಹಿತ್ಯದ ಜಾನಪದ ವಿದ್ವಾಂಸರು,ಕವಿ, ನಾಟಕಕಾರರು, ವಿಮರ್ಶಕರು, ಸಂಶೋಧನಕರು. ಅವರ ಸಾಹಿತ್ಯ ಕೃತಿಗಳು ಇಂತಿವೆ: == ಸಾಹಿತ್ಯ == === ಕವಿತೆ === ಯಾತ್ರೆ ತೆಪ್ಪ ಮೋಡ ಮುಸುಕಿದ ಆಕಾಶ ನೆಲದ ಮರೆಯ ನಿಧಾನ ಮಾತು ಮೌನಗಳ ನಡುವೆ ಆರದಿರಲಿ ಈ ಬೆಳಕು ಮಾತು ಮಾರ್ಗ ನಿನ್ನೆ ನಾಳೆಗಳ ನಡುವೆ (ಸಮಗ್ರ) === ನಾಟಕ === ದೊರೆ ದುರ್ಯೋಧನ === ಮಕ್ಕಳ ಸಾಹಿತ್ಯ === ಕುಮಾರ ರಾಮ ಕಂದನ ಕವನಗಳು ಆರು ಪ್ರಾಣಿಕಥೆಗಳು === ಸಾಹಿತ್ಯ ವಿಮರ್ಶೆ === ರಾಘವಾಂಕ ಕಾವ್ಯಾನುಶೀಲನ ಅವಗಾಹನ ಕುವೆಂಪು ಸಾಹಿತ್ಯ ವಿಮರ್ಶನ ದುರ್ಗಸಿಂಹ ಪ್ರಾಸ್ತಾವಿಕ ಸಮಾಕೀರ್ಣ ಕೆ.ಎಸ್.ನರಸಿಂಹಸ್ವಾಮಿ ಲಕ್ಷೀಶನ ಕಾವ್ಯ ಪ್ರವೇಶ ರನ್ನನ ಕಾವ್ಯಾಧ್ಯಯನ === ಸಂಶೋಧನ === ಕನ್ನಡ ಕಾವ್ಯಗಳಲ್ಲಿ ಐತಿಹಾಸಿಕ === ಮಹಾಪ್ರಬಂಧ === ವಿಚಾರಗಳು === ಗ್ರಂಥಸಂಪಾದನೆ === ಸಾಹಸ ಭೀಮವಿಜಯ ಅಜಿತತೀರ್ಥಂಕರ ಪುರಾಣಮ್ ಲಕ್ಷ್ಮೀಶನ ಜೈಮಿನಿ ಭಾರತ === ಜಾನಪದ === ನಮ್ಮ ಗಾದೆಗಳು ಕಿಟ್ಟೆಲ್ ಕೋಶದ ಗಾದೆಗಳು ಕರ್ಣಾಟಕದ ಜನಪದ ಕಥೆಗಳು ನಮ್ಮ ಒಗಟುಗಳು ಜನಪದ ನಂಬಿಕೆಗಳು ಕನ್ನಡ ಶಿಶು ಪ್ರಾಸಗಳು ಜನಪದ ರಾಮಾಯಣ ಜಾನಪದ ಸಂಕೀರ್ಣ ಜನಪದ ಸಾಹಿತ್ಯ ರೂಪಗಳು ಚಾಮಾಯಿ ಜಾನಪದ ಸಂಶೋಧನ ಜನಪದ ಆಟಗಳು === ಸಂಪಾದನೆ === ಬಿ.ಎಮ್.ಶ್ರೀ: ನೂರರ ನೆನಪು ಕೈಲಾಸಂ: ಬದುಕು ಬರಹ ಮಾಸ್ತಿಯವರು ಮತ್ತು ಚಿಕವೀರರಾಜೇಂದ್ರ ವಿನಯೋನ್ನತಿ ಕನ್ನಡ ಕವಿಗಳು ಕಂಡ ಮೈಸೂರು ಬೇಂದ್ರೆ ಮತ್ತು ಸಾಹಿತ್ಯ ಸಮಾಲೋಚನೆ == ಉಲ್ಲೇಖಗಳು ==