ರಾಜಧಾನಿ - (ಆಂಗ್ಲದಲ್ಲಿ ), ದೇಶದ ಅಥವಾ ರಾಜ್ಯದ ರಾಜಕೀಯ ಕೇಂದ್ರವನ್ನುದ್ದೇಶಿಸಿ ಹೇಳುವ ಹೆಸರು. ಹಿಂದಿನ ಕಾಲದಲ್ಲಿ ಸಂಸ್ಥಾನಗಳ ನಿಯಂತ್ರಣಕ್ಕೆ ಕೇಂದ್ರವಾಗಿದ್ದ ಊರುಗಳಿಗೂ ರಾಜಧಾನಿ ಎನ್ನುವ ಬಳಕೆಯುಂಟು. == ಪ್ರಮುಖ ದೇಶಗಳ ರಾಜಧಾನಿಗಳ ಪಟ್ಟಿ == ಭಾರತ - ನವದೆಹಲಿ ಶ್ರೀಲಂಕಾ - ಕೊಲಂಬೊ ಪಾಕಿಸ್ತಾನ - ಇಸ್ಲಾಮಾಬಾದ್ ಅಮೇರಿಕ - ವಾಷಿಂಗ್ಟನ್ ರಶ್ಶಿಯಾ - ಮಾಸ್ಕೊ ಫ್ರಾನ್ಸ್ - ಪ್ಯಾರಿಸ್ ಕೆನಡಾ - ಒಟ್ಟಾವ ಇಟಲಿ - ರೋಮ್ ಬಾಂಗ್ಲಾದೇಶ - ಢಾಕಾ ನೇಪಾಳ - ಕಠ್ಮಂಡು ಇಂಗ್ಲೆಂಡ್ - ಲಂಡನ್ ಇರಾಕ್ - ಬಾಗ್ದಾದ್ ಇರಾನ್ - ತೆಹ್ರಾನ್ == ಭಾರತ ದೇಶದ ಸಂಘ ರಾಜ್ಯ ಕ್ಷೇತ್ರಗಳ(ಕೇಂದ್ರಾಡಳಿತ ಪ್ರದೇಶಗಳು) ರಾಜಧಾನಿಗಳ ಪಟ್ಟಿ == ಅಂಡಮಾನ್ ಮತ್ತು ನಿಕೊಬಾರ್ ದ್ವೀಪಗಳು - ಪೋರ್ಟ್ ಬ್ಲೇರ್ ಚಂಡೀಗಡ - ಚಂಡೀಗಡ ದಾದ್ರ ಮತ್ತು ನಾಗರ್ ಹವೆಲಿ - ದಾದ್ರ ದಮನ್ ಮತ್ತು ದಿಯು - ದಮನ್ ಲಕ್ಷದ್ವೀಪ - ಕವರಟ್ಟಿ ಪೊಂಡಿಚೆರಿ - ಪಾಂಡಿಚೆರಿ ನಗರ == ಭಾರತ ದೇಶದ ರಾಜ್ಯಗಳ ರಾಜಧಾನಿಗಳ ಪಟ್ಟಿ == ತೆಲಂಗಾಣ - ಹೈದರಾಬಾದ್ ಅರುಣಾಚಲ ಪ್ರದೇಶ - ಇಟಾನಗರ ಆಸ್ಸಾಮ್ - ದಿಸ್ಪುರ ಬಿಹಾರ - ಪಾಟ್ನಾ ಛತ್ತೀಸ್‌ಘಡ್ - ರಾಯಪುರ ದೆಹಲಿ - ನವ ದೆಹಲಿ ಗೋವಾ - ಪಣಜಿ ಗುಜರಾತ - ಗಾಂಧಿನಗರ ಹಿಮಾಚಲ ಪ್ರದೇಶ - ಶಿಮ್ಲಾ ಜಮ್ಮು ಮತ್ತು ಕಾಶ್ಮೀರ - ಚಳಿಗಾಲದಲ್ಲಿ ಶ್ರೀನಗರ ಹಾಗೂ ಬೇಸಿಗೆಕಾಲದಲ್ಲಿ ಜಮ್ಮು ಝಾರ್ಖಂಡ - ರಾಂಚಿ ಕರ್ನಾಟಕ - ಬೆಂಗಳೂರು ಕೇರಳ - ತಿರುವನಂತಪುರಂ ಮಧ್ಯ ಪ್ರದೇಶ - ಭೂಪಾಲ್ ಮಹಾರಾಷ್ಟ್ರ - ಮುಂಬಯಿ ಮಣಿಪುರ - ಇಂಫಾಲ ಮೇಘಾಲಯ - ಶಿಲ್ಲಾಂಗ ಮಿಝೋರಾಮ್ - ಐಝ್ವಾಲ್ ನಾಗಾಲ್ಯಾಂಡ್ - ಕೊಹಿಮಾ ಒಡಿಶಾ - ಭುವನೇಶ್ವರ ಹರಿಯಾಣ ಮತ್ತು ಪಂಜಾಬ - ಚಂಡೀಗಡ ರಾಜಸ್ಥಾನ - ಜೈಪುರ ಸಿಕ್ಕಿಂ - ಗ್ಯಾಂಗಟಕ್ ಸೀಮಾಂಧ್ರ - ಅಮರಾವತಿ ತಮಿಳುನಾಡು - ಚೆನ್ನೈ ತ್ರಿಪುರ - ಆಗರ್ತಲ ಉತ್ತರ ಪ್ರದೇಶ - ಲಕ್ನೊ ಉತ್ತರಾಂಚಲ - ಡೆಹ್ರಾಡೂನ್ ಪಶ್ಚಿಮ ಬಂಗಾಳ - ಕಲ್ಕತ್ತಾ