ರಾಜಶ್ರೀ ೬೦ರ ದಶಕದ ದಕ್ಷಿಣ ಭಾರತದ ಹೆಸರಾಂತ ನಟಿ. ತೆಲುಗು, ತಮಿಳು, ಕನ್ನಡ, ಮಲಯಾಳಂ ಅಲ್ಲದೆ ಹಿಂದಿಯಲ್ಲು ನಟಿಸಿರುವ ಪಂಚಭಾಷಾ ತಾರೆ. ದಕ್ಷಿಣ ಭಾರತದ ಮೇರು ನಟರಾದ ಎನ್.ಟ್.ಆರ್., ಎ.ಎನ್.ಆರ್., ಎಂ.ಜಿ.ಆರ್., ಡಾ.ರಾಜ್ ಕುಮಾರ್, ಶಿವಾಜಿ ಗಣೇಶನ್, ಪ್ರೇಮ್ ನಜೀರ್, ಸತ್ಯನ್ ಮುಂತಾದ ನಟರೊಂದಿಗೆ ಅನೇಕ ಚಿತ್ರಗಳಲ್ಲಿ ನಟಿಸಿದ್ದಾರೆ. == ರಾಜಶ್ರೀ ಅಭಿನಯದ ಕೆಲವು ಚಿತ್ರಗಳು == ==== ಕನ್ನಡ ==== == ಉಲ್ಲೇಖಗಳು ==