ರಿಕ್ಕಿ ರಿಷಭ್ ಶೆಟ್ಟಿ ಚೊಚ್ಚಲ ನಿರ್ದೇಶನದ ೨೦೧೬ ರ ಕನ್ನಡ ಚಿತ್ರ , ಎಸ್ ವಿ ಬಾಬು ಈ ಚಿತ್ರದ ನಿರ್ಮಾಪಕರು .ಚಿತ್ರದ ಮುಖ್ಯ ಪಾತ್ರಗಳಲ್ಲಿ ರಕ್ಷಿತ್ ಶೆಟ್ಟಿ ಮತ್ತು ಹರಿಪ್ರಿಯಾ ಮತ್ತು ಪೋಷ​ಕ ಪಾತ್ರಗಳಲ್ಲಿ ರವಿ ಕಾಳೆ , ಅಚ್ಯುತ್ ಕುಮಾರ್ ನಟಿಸಿದ್ದಾರೆ. ಈ ಚಿತ್ರ ಭಾರತದಲ್ಲಿನ ನಕ್ಸಲರ ಪ್ರಭುತ್ವವನ್ನು ತೋರಿಸುತ್ತದೆ ಹಾಗು ಒಂದು ಸುಂದರ ಪ್ರೇಮ ಕಥೆಯನ್ನು ಹೊಂದಿದೆ . == ತಾರಾಗಣ == ರಾಧಾಕೃಷ್ಣ "ರಿಕಿ" ಎಂದು ರಕ್ಷಿತ್ ಶೆಟ್ಟಿ ರಾಧಾಳಾಗಿ ಹರಿಪ್ರಿಯಾ ಅಚ್ಯುತ್ ಕುಮಾರ್ ರವಿ ಕಾಳೆ ಪ್ರಮೋದ್‌ ಶೆಟ್ಟಿ ವೀಣಾ ಸುಂದರ್ ಶಶಿಕಲಾ ಸಾಧು ಕೋಕಿಲಾ ಮಂಜುನಾಥ್ ದಿನೇಶ್ ಮಂಗಳೂರು ರಘು ಪಾಂಡವೇಶ್ವರ್ == ==