ರಿಯಾಧ್ (ಅರೇಬಿಕ್: الرياض) ಸೌದಿ ಅರೇಬಿಯ ದೇಶದ ರಾಜಧಾನಿ ಮತ್ತು ಅದರ ಅತ್ಯಂತ ದೊಡ್ಡ ನಗರ. ಇದು ರಿಯಾಧ್ ಪ್ರಾಂತ್ಯದ ರಾಜಧಾನಿ ಕೂಡ ಆಗಿದ್ದು, ಸೌದಿ ಅರೇಬಿಯದ ಐತಿಹಾಸಿಕ ಪ್ರದೇಶಗಳಾಗಿರುವ ನೆಜ್ದ್ ಮತ್ತು ಅಲ್-ಯಮಾಮಗಳಿಗೆ ಸೇರ್ಪಡೆಯಾಗುತ್ತದೆ. ಇದು ಅರೇಬಿಯನ್ ದ್ವೀಪಕಲ್ಪದಲ್ಲಿ ಸ್ಥಿತವಾಗಿದ್ದು, ಸುಮಾರು ೪,೨೬೦,೦೦೦ ಜನರ ವಾಸಸ್ಥಳವಾಗಿದೆ. == ಉಲ್ಲೇಖಗಳು == == ಹೊರಗಿನ ಸಂಪರ್ಕಗಳು == ರಿಯಾಧ್ ನಗರ 2008-03-28 ವೇಬ್ಯಾಕ್ ಮೆಷಿನ್ ನಲ್ಲಿ., ಸುದ್ದಿ, ಇತಿಹಾಸ ಮತ್ತು ಚಿತ್ರಗಳನ್ನು ಒಳಗೊಂಡಿರುವ ಅಧಿಕೃತ ತಾಣ ರಿಯಾಧ್, ಸೌದಿ ಅರೇಬಿಯ 2007-12-08 ವೇಬ್ಯಾಕ್ ಮೆಷಿನ್ ನಲ್ಲಿ. ವಿಕಿಟ್ರಾವೆಲ್‌ನಲ್ಲಿ ರಿಯಾಧ್