ರೂಪಾಯಿಯನ್ನು ಭಾರತ, ಶ್ರೀ ಲಂಕಾ, ನೇಪಾಳ, ಪಾಕಿಸ್ತಾನ, ಮಾರಿಷಸ್, ಸೆಷೆಲ್ಸ್ ಮತ್ತು ಇಂಡೊನೇಷಿಯ ದೇಶಗಳಲ್ಲಿ ಬಳಸಲಾಗುವ ನಗದು ವ್ಯವಸ್ಥೆಗಳ ಹೆಸರು. ಇದು ಸಂಸ್ಕೃತ ಮೂಲದ ರುಪ್ಯಕಮ್ರೂಪ್ಯಕಮ್ ಪದದಿಂದ ಬಂದಿದೆ. == ಇವನ್ನೂ ನೋಡಿ == ಭಾರತದ ರೂಪಾಯಿ ಭಾರತೀಯ ರೂಪಾಯಿ ಚಿಹ್ನೆ == ಉಲ್ಲೇಖಗಳು ==