'ರೊಮಾನಿಯ (România) ( /roʊˈmeɪniə/ ( ); :(ರೊಮೇನಿಯಾ(/ roʊˈmeɪniə /(ಈ ಧ್ವನಿಪಥದ ಬಗ್ಗೆ) ---ə; ರೊಮೇನಿಯನ್: ರೊಮೇನಿಯಾ [romɨˈni.] )', ; : [România] : {{}}: () [romɨˈni.] ( )) ಪೂರ್ವ ಯುರೋಪ್ನ ಒಂದು ದೇಶ. ಪಶ್ಚಿಮಕ್ಕೆ ಹಂಗೆರಿ ಮತ್ತು ಸೆರ್ಬಿಯ, ಈಶಾನ್ಯಕ್ಕೆ ಯುಕ್ರೇನ್ ಮತ್ತು ಮಾಲ್ಡೊವ ಮತ್ತು ದಕ್ಷಿಣಕ್ಕೆ ಬಲ್ಗೇರಿಯ ದೇಶಗಳೊಂದಿಗೆ ರೊಮಾನಿಯ ಗಡಿಯನ್ನು ಹಂಚಿಕೊಂಡಿದೆ. ಕಪ್ಪು ಸಮುದ್ರದ ಕಡಲಿನ ಭಾಗವೊಂದನ್ನು ಕೂಡ ರೊಮಾನಿಯ ಹೊಂದಿದೆ. ಡ್ಯಾನೂಬ್ ನದಿಯ ಸುಮಾರು ಸಂಪೂರ್ಣ ನದೀಮುಖಜಭೂಮಿಯು ರೊಮಾನಿಯದಲ್ಲಿ ಇದೆ. ರೊಮಾನಿಯ ಅರೆ-ರಾಷ್ಟ್ರಪತಿ ಆಡಳಿತದ ಸಂಘಟಿತ ರಾಷ್ಟ್ರ. ೧೮೫೯ರಲ್ಲಿ ಮಾಲ್ಡೊವಿಯ ಮತ್ತು ವಲ್ಲಾಖಿಯಗಳ ಸಂಘಟನೆಯಿಂದ ರೊಮಾನಿಯ ಸ್ಥಾಪಿತವಾಯಿತು. ಮುಂದೆ ೧೯೧೮ರಲ್ಲಿ ಟ್ರಾನ್ಸಿಲ್ವೇನಿಯ, ಬುಕೊವಿನ ಮತ್ತು ಬೆಸ್ಸಾರಾಬಿಯಗಳು ಇದರೊಂದಿಗೆ ಸೇರಿದವು. ಎರಡನೇ ಮಹಾಯುದ್ಧದ ನಂತರ ರೊಮಾನಿಯ ವಾರ್ಸಾ ಒಪ್ಪಂದದ ಸದಸ್ಯರಾಷ್ಟ್ರವಾಯಿತು. ೧೯೮೯ರ ರೊಮಾನಿಯದ ಕ್ರಾಂತಿಯ ಬಳಿಕ ಅನೇಕ ರಾಜಕೀಯ ಮತ್ತು ಆರ್ಥಿಕ ಸುಧಾರಣೆಗಳು ನಡೆದವು. ಇವುಗಳ ಪರಿಣಾಮವಾಗಿ ೨೦೦೭ರಲ್ಲಿ ರೊಮಾನಿಯ ಯುರೋಪಿನ ಒಕ್ಕೂಟದ ಸದಸ್ಯತ್ವವನ್ನು ಪಡೆಯಿತು. == ಇತಿಹಾಸ == ತ್ರಜನ್ಸ ಕಾಳುಮ್ನ್ === ಮಧ್ಯ ಯುಗ === === ಸ್ವಾತಂತ್ರ್ಯ ಮತ್ತು ರಾಜಪ್ರಭುತ್ವ === === ವಿಶ್ವ ಯುದ್ದ ಮತ್ತು ಗ್ರೇಟರ ರೊಮಾನಿಯ === (೧೯೧೬–೧೯೪೫) === ಸಮತಾವಾದ === (೧೯೪೫-೧೯೮೯ ) == ಸರ್ಕಾರ ಮತ್ತು ರಾಜಕೀಯ == === ಪ್ರಾತಿನಿಧಿಕ ರಾಷ್ಟ್ರೀಯ ಆಡಳಿತಗಳು === === ಸ್ಥಳೀಯ ಸರ್ಕಾರ === === ಆಡಳಿತದ ವಿಭಾಗಗಳು === === ಸಶಸ್ತ್ರ ಸೈನ್ಯ === == ವಿದೇಶಿ ಸಂಬಂಧಗಳು ಮತ್ತು ಸಶಸ್ತ್ರ ಪಡೆಗಳು == == ಕಾನೂನು ಮತ್ತು ಅಪರಾಧ ದಂಡನೀತಿ == == ಭೂಗೋಳ == === ಪರಿಸರ === === ಸಸ್ಯ ಸಂಪತ್ತು ಮತ್ತು ಪ್ರಾಣಿ ಸಂಕುಲ === ===ವಾತಾವರಣ === === ನಗರಗಳು ಮತ್ತು ನಗರಕೂಟಗಳು === ರೊಮಾನಿಯದಬುಚರೆಸ್ಟ್ ರಾಜಧಾನಿ ಹಾಗೂ ದೊಡ್ಡ ನಗರ. ೨೦೦೨ ಜನಗಣತಿ ಯ ಪ್ರಕಾರ ಇಲ್ಲಿನ ಜನಸಂಖ್ಯೆ ೧.೯ ಮಿಲಿಯನ್ ಕಿಂತ ಹೆಚ್ಚು. == ಜನಸಂಖ್ಯಾ ವಿವರ == ೨೦೦೨ ಜನಗಣತಿ ಯ ಪ್ರಕಾರ ಇಲ್ಲಿನ ಜನಸಂಖ್ಯೆ ೧.೯ ಮಿಲಿಯನ್ ಕಿಂತ ಹೆಚ್ಚು. === ಜನಸಂಖ್ಯೆ === === ವಲಸೆ === === ಭಾಷೆಗಳು === === ಧರ್ಮ === ರೊಮಾನಿಯ ಜಾತ್ಯತೀತ ದೇಶ. === ಕ್ರೈಸ್ತ ಧರ್ಮ === === ಇತರೆ ಧರ್ಮಗಳು === == ಆರ್ಥಿಕ ವ್ಯವಸ್ಥೆ == == ಶಿಕ್ಷಣ == == ಆರೋಗ್ಯರಕ್ಷಣೆ == == ಸಾರಿಗೆ == == ಕ್ರೀಡೆ == === ಫುಟ್‌ಬಾಲ್‌ === === ರಗ್ಬಿ ಲೀಗ್‌ === === ರಗ್ಬಿ ಯೂನಿಯನ್‌ === === ಇತರ ಕ್ರೀಡೆಗಳು === == ಸಂಸ್ಕೃತಿ == === ಚಲನಚಿತ್ರ === === ಸಾಹಿತ್ಯ === === ಮಾಧ್ಯಮ === ==== ಪ್ರಸರಣಾ ಕಾರ್ಯ ==== ==== ಅಂತರಜಾಲ ==== ==== ಮುದ್ರಣ ಮಾಧ್ಯಮ ==== === ಸಂಗೀತ === === ತತ್ವಚಿಂತನೆ === === ವಿಜ್ಞಾನ, ಶಿಲ್ಪಶಾಸ್ತ್ರ ಮತ್ತು ನಾವೀನ್ಯತೆ === === ದೃಷ್ಟಿಗೋಚರ ಕಲೆ === == ಸಂಕೇತಗಳು == == ಇದನ್ನು ನೋಡಿರಿ == == ಉಲ್ಲೇಖಗಳು ಮತ್ತು ಪರಾಮರ್ಶೆಗಳು == == ಹೊರಗಿನ ಕೊಂಡಿಗಳು ==