ರೋಗ್ , ಪುರಿ ಜಗನ್ನಾಥ್ ನಿರ್ದೇಶನದ 2017ರ ಕನ್ನಡ- ತೆಲುಗು ದ್ವಿಭಾಷಾ ಚಿತ್ರ. ಈ ಚಿತ್ರವು ಇಷಾನ್ ಅವರಿಗೆ ನಾಯಕನಾಗಿ ಮೊದಲ ಚಿತ್ರ, ಮನ್ನಾರ ಛೋಪ್ರಾ ಮತ್ತು ಏಂಜೆಲಾ ಕ್ರಿಸ್ಲಿನ್ಸ್ಕಿ ಈ ಚಿತ್ರದ ನಾಯಕಿಯರು. ನವೆಂಬರ್ 2015 ರಲ್ಲಿ ಚಿತ್ರೀಕರಣ ಆರಂಭಗೊಂಡಿತ್ತು, 1 ಮಾರ್ಚ್ 2017 ರಂದು ಚಿತ್ರದ ಮೊದಲ ಟ್ರೈಲರ್ ಬಿಡುಗಡೆಯಾಯಿತು. == ==