ರೋಡಿಯಮ್ ಒಂದು ಲೋಹ ಮೂಲಧಾತುಇದು ಬಹಳ ವಿರಳ.ಇದನ್ನು ಇಂಗ್ಲೆಂಡ್ ನ ವಿಲಿಯಮ್ ಒಲ್ಲಾಸ್ಟೊನ್ ರವರು ೧೮೦೩ರಲ್ಲಿ ಕಂಡುಹಿಡಿದರು.ಇದನ್ನು ರಾಸಾಯನಿಕ ಕ್ರಿಯೆಗಳಲ್ಲಿ ವೇಗವರ್ಧಕವಾಗಿ ಉಪಯೊಗಿಸುತ್ತಾರೆ.ಆಭರಣಗಳ ತಯಾರಿಕೆಯಲ್ಲಿಯೂ ಉಪಯೋಗದಲ್ಲಿದೆ.