ರೋಮ್ ಅಥವಾ ರೋಮ (ಇಟಾಲಿಯನ್ ಭಾಷೆ:(ರೋಮ)) ನಗರವು ಇಟಲಿ ದೇಶದ ರಾಜಧಾನಿ, ಮತ್ತು ಅದರ ಅತ್ಯಂತ ದೊಡ್ಡ ನಗರ. ರೋಮ್ ನಗರದ ಜನಸಂಖ್ಯೆ ೨,೭೦೫,೩೧೭ ಆಗಿದ್ದು, ಇದು ಇಟಲಿಯ ಅತೀ ಹೆಚ್ಚು ಜನಸಂಖ್ಯೆಯುಳ್ಳ ನಗರ ಪ್ರದೇಶವಾಗಿದೆ. ಇದು ಟೈಬರ್ ನದಿಯ ದಡದಲ್ಲಿ ಸ್ಥಿತವಾಗಿದೆ. == ಉಲ್ಲೇಖಗಳು ==