ರೋಷಗಾರ ಚಿತ್ರವು ೨೯ ಜೂನ್ ೧೯೯೨ನಲ್ಲಿ ಕನ್ನಡದಲ್ಲಿ ಬಿಡುಗಡೆಯಾದ ಚಿತ್ರ. ಈ ಚಿತ್ರವನ್ನು ಓಂ ಸಾಯಿಪ್ರಕಾಶ್‌ರವರು ನಿರ್ದೇಶಿಸಿದ್ದಾರೆ. ಕೆ.ಸುಕುಮಾರ್‌ರವರು ಈ ಚಿತ್ರ ನಿರ್ಮಾನಿಸಿದ್ದಾರೆ. == ಚಿತ್ರದ ಹಾಡುಗಳು == ನನ್ನ ನುಡಿಯಲ್ಲಿ - ಮನು ನಿನ್ನ ಕಂಡಾಗ - ಮನು, ಸಂಗೀತಾ ಕತ್ತಿ ಓ ಪೋಲಿಸ್ ಮಿಸ್ಟರ್ ಪೋಲಿಸ್ - ಸಂಗೀತಾ ಕತ್ತಿ ಈ ಬಾಳು ಇನೋಂದು - ಮನು