ಱ, (ರ್ರ-) ಕನ್ನಡ ವರ್ಣಮಾಲೆಯ ಮೂರನೇ ಅವರ್ಗೀಯ ವ್ಯಂಜನವಾಗಿದೆ. ಈ ಅಕ್ಷರವನ್ನು ಹೊಸಗನ್ನಡದಲ್ಲಿ ಐಚ್ಚಿಕವಾಗಿ ಮಾತ್ರ ಬಳಕೆಯಾಗುತ್ತಿದ್ದು ಹೆಚ್ಚಾಗಿ ಬಳಸುತ್ತಿಲ್ಲವಾದರೂ ಹಳೆಗನ್ನಡ ಸಾಹಿತ್ಯದಲ್ಲಿ ಹೇರಳವಾಗಿ ಬಳಕೆಯಾಗಿದೆ.