ಲಕೋಟೆಯು ಒಂದು ಸಾಮಾನ್ಯ ಕಟ್ಟುವ ವಸ್ತುವಾಗಿದ್ದು ಸಾಮಾನ್ಯವಾಗಿ ತೆಳುವಾದ, ಚಪ್ಪಟೆ ವಸ್ತುವಿನಿಂದ ರಚಿತವಾಗಿರುತ್ತದೆ. ಇದನ್ನು ಪತ್ರ ಅಥವಾ ಕಾರ್ಡ್‌ನಂತಹ, ಸಾಮಾನ್ಯವಾಗಿ ಚಪ್ಪಟೆಯಾದ ವಸ್ತುವನ್ನು ಹೊಂದಿರುವಂತೆ ವಿನ್ಯಾಸಗೊಳಿಸಲಾಗಿರುತ್ತದೆ. ಸಾಂಪ್ರದಾಯಿಕ ಲಕೋಟೆಗಳನ್ನು ಮೂರು ಆಕಾರಗಳಲ್ಲಿ ಒಂದರಂತೆ ಕತ್ತರಿಸಲಾದ ಕಾಗದದ ಹಾಳೆಗಳಿಂದ ತಯಾರಿಸಲಾಗುತ್ತದೆ: ರೊಂಬಸ್, ಲಘು ಬಾಹುವಿನ ಶಿಲುಬೆಯಾಕಾರ ಅಥವಾ ಗಾಳಿಪಟದ ಆಕಾರ. ಈ ಆಕಾರಗಳು ಒಂದು ಕೇಂದ್ರ ಆಯತಾಕಾರದ ಪ್ರದೇಶದ ಸುತ್ತ ಹಾಳೆಯ ಪಾರ್ಶ್ವಗಳನ್ನು ಮಡಚುವ ಮೂಲಕ ಲಕೋಟೆ ರಚನೆಯ ಸೃಷ್ಟಿಗೆ ಅವಕಾಶ ಕೊಡುತ್ತವೆ. ಈ ರೀತಿಯಾಗಿ, ಆಯತ ಮುಖದ ಆವರಣವು ರೂಪಗೊಳ್ಳುತ್ತದೆ ಮತ್ತು ಹಿಂಬದಿಯಲ್ಲಿ ನಾಲ್ಕು ಮಡಿಕೆಗಳ ಏರ್ಪಾಟಾಗುತ್ತದೆ. == ಹೊರಗಿನ ಕೊಂಡಿಗಳು == . (2002). " " (). . () 2010-10-26. 2020-04-21. " 216:2007 - ". . . " ". . 216 . (2001). " ' (1851)". . . . " ".