ಲಕ್ಷ್ಮಣ - ಹಿಂದೂ ಧರ್ಮಗ್ರಂಥಗಳಲ್ಲಿ ಒಂದಾದ ರಾಮಾಯಣದಲ್ಲಿನ ಶ್ರೀರಾಮನ ತಮ್ಮ.ತಂದೆ ದಶರಥ ತಾಯಿ ಸುಮಿತ್ರೆ.ಶತ್ರುಘ್ನ ಇವನ ಅವಳಿ ತಮ್ಮ. ರಾಮ ವನವಾಸಕ್ಕೆಂದು ಹೊರಟಾಗ ಲಕ್ಷ್ಮಣ ನೂ ಅವನನ್ನು ಹಿಂಬಾಲಿಸುತ್ತಾನೆ. ಕಾಡಿನಲ್ಲಿದ್ದಷ್ಟೂ ದಿನ ತನ್ನ ಅಣ್ಣ ಅತ್ತಿಗೆಯರಾದ ರಾಮ ಮತ್ತು ಸೀತೆಯ ಸೇವೆ ಮಾಡುತ್ತಿರುತ್ತಾನೆ. ರಾವಣನಿಂದ ಪ್ರೇರಿತನಾದ ಮಾರೀಚ ಚಿನ್ನದ ಜಿಂಕೆಯ ವೇಷದಲ್ಲಿ ಸುಳಿದಾಡಿದಾಗ ಸೀತೆ ಆ ಜಿಂಕೆಯನ್ನು ನೋಡಿ ಆಸೆ ಪಡುತ್ತಾಳೆ. ಲಕ್ಷ್ಮಣ ಅದನ್ನು ಹಿಡಿದು ತರಲೆಂದು ಹೋದಾಗ ರಾವಣ ಸೀತೆಯನ್ನು ಅಪಹರಿಸಿಕೊಂಡು ಹೋಗುತ್ತಾನೆ. == ಹುಟ್ಟು ಮತ್ತು ಮದುವೆ == ಲಕ್ಷ್ಮಣ ಮತ್ತು ಅವರ ಸಹೋದರ ಶತ್ರುಘ್ನರು ಸುಮಿತ್ರಾ ಮತ್ತು ರಾಜಾ ದಶರಥನಿಗೆ ಅಯೋಧ್ಯದಲ್ಲಿ ಹುಟ್ಟಿದವರು. ಪುರಾಣಗಳ ಪ್ರಕಾರ ಲಕ್ಷ್ಮಣನು ಶೇಶನಾಗದ(ಬಹು ತಲೆಯ ನಾಗ) ಅವತಾರವಾಗಿದ್ದಾನೆ. ಲಕ್ಷ್ಮಣನ ಹೆಂಡತಿಯ ಹೆಸರು ಊರ್ಮಿಳೆ. == ಬಾಹ್ಯ ಸಂಪರ್ಕಗಳು == 2009-05-22 ವೇಬ್ಯಾಕ್ ಮೆಷಿನ್ ನಲ್ಲಿ. 2009-02-07 ವೇಬ್ಯಾಕ್ ಮೆಷಿನ್ ನಲ್ಲಿ.