ಲಕ್ಷ್ಮಿ ನಿವಾಸ ೧೯೭೭ ರಲ್ಲಿ ಬಿಡುಗಡೆಗೊಂಡ ಭಾರತೀಯ ಕನ್ನಡ ಭಾಷೆಯ ಚಲನಚಿತ್ರವಾಗಿದೆ. ಈ ಚಲನಚಿತ್ರವನ್ನು ಕೆ.ಎಸ್.ಆರ್.ದಾಸ್ ನಿರ್ದೇಶಿಸಿದ್ದಾರೆ. ಬಿ.ಎಚ್.ಜಯಣ್ಣ, ಬಿ.ಜೆ.ಎಲ್.ಪ್ರಕಾಶ್ ಮತ್ತು ಶ್ರೀಮತಿ ಬಿ.ಜೆ.ಕಸ್ತೂರಿ ನಿರ್ಮಿಸಿದ್ದಾರೆ. ಈ ಚಿತ್ರದಲ್ಲಿ ರಾಮ್ ಗೋಪಾಲ್, ಬಾಲಕೃಷ್ಣ, ತೂಗುದೀಪ ಶ್ರೀನಿವಾಸ್ ಮತ್ತು ನರಸಿಂಹರಾಜು ಮತ್ತು ಪದ್ಮಪ್ರಿಯಾ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರಕ್ಕೆ ಟಿ.ಜಿ.ಲಿಂಗಪ್ಪ ಸಂಗೀತ ನೀಡಿದ್ದಾರೆ . == ಪಾತ್ರವರ್ಗ == ಮುಖ್ಯ ರಾಮಗೋಪಾಲ್ ಪದ್ಮಪ್ರಿಯ ಬಾಲಕೃಷ್ಣ ಪೋಷಕ ಪಾತ್ರಗಳು ವೈ.ವಿಜಯ ತೂಗುದೀಪ ಶ್ರೀನಿವಾಸ ನರಸಿಂಹರಾಜು ಪ್ರಭಾಕರ್ ಚೇತನ್ ಬಸವರಾಜು ಮನೋಹರ್ ನಾರಾಯಣ್ ರಾಮಚಂದ್ರ ಗೋಪಾಲ್ ಅಡ್ವಾನಿ ಲಕ್ಷ್ಮೀ ದೇವಿ ಸಿ.ಎ ಕಲಾವತಿ ಹಲಾಮ್ ಅತಿಥಿ ಮಂಜು == ಉಲ್ಲೇಖಗಳು == == ಬಾಹ್ಯಕೊಂಡಿಗಳು == ಲಕ್ಷ್ಮಿನಿವಾಸ @ ಐ ಎಮ್ ಡಿ ಬಿ