ಲಾಗೊಸ್ ನೈಜೀರಿಯ ದೇಶದ ಅತ್ಯಂತ ದೊಡ್ಡ ನಗರ ಮತ್ತು ಹಿಂದಿನ ರಾಜಧಾನಿ ನಗರ. ೨೦೦೬ರ ಸೆನ್ಸಸ್ ಪ್ರಕಾರ ಇಲ್ಲಿ ಸುಮಾರು ೮ ದಶಲಕ್ಷ ಜನ ವಾಸಿಸುತ್ತಿದ್ದಾರೆ. ಪ್ರಸ್ತಕವಾಗಿ ಇದು ಆಫ್ರಿಕ ಖಂಡದ ೨ನೆಯ ಅತ್ಯಂತ ದೊಡ್ಡ ನಗರ ಮತ್ತು ೨ನೆಯ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನಗರವಾಗಿದೆ. ಲಾಗೊಸ್ ನಗರವು ನೈಜೀರಿಯದ ಆರ್ಥಿಕ ಮತ್ತು ವಾಣಿಜ್ಯ ಕೇಂದ್ರವಾಗಿದೆ. == ಉಲ್ಲೇಖಗಳು == == ಬಾಹ್ಯ ಸಂಪರ್ಕಗಳು == ಲಾಗೊಸ್ ಸರ್ಕಾರದ ಅಧಿಕೃತ ತಾಣ ಲಾಗೊಸ್ ರಾಜ್ಯ ನ್ಯಾಯ ಮಂಡಳಿ ವಿಕಿಟ್ರಾವೆಲ್‌ನಲ್ಲಿ ಲಾಗೊಸ್