ಲಿಂಗಾನುಪಾತ ಎಂದರೆ ಒಂದು ಸಾವಿರ ಪುರುಷರಿಗೆ ಇರುವ ಮಹಿಳೆಯರ ಸಂಖ್ಯೆ. 2014ರ ಗಣತಿಯ ಪ್ರಕಾರ ಜಾಗತಿಕ ಮಟ್ಟದಲ್ಲಿ ನೂರು ಮಹಿಳೆಯರಿಗೆ ಪುರುಷಾನುಪಾತ ನೂರಾಏಳು ಇದೆ, ಅಂದರೆ ಸಾವಿರ ಹುಡುಗರಿಗೆ ಕೇವಲ 934 ಹೆಣ್ಣುಮಕ್ಕಳು. == ಲಿಂಗಾನುಪಾತದ ವಿಧಗಳು == ಲಿಂಗಾನುಪಾತದಲ್ಲಿ ನಾಲ್ಕು ಮುಖ್ಯ ವಿಧಗಳಿವೆ. ಅವೆಂದರೆ, ಪ್ರಾಥಮಿಕ ಲಿಂಗಾನುಪಾತ - ಗರ್ಭದಲ್ಲಿರುವ ಶಿಶುಗಳ ಅನುಪಾತ ಮಾಧ್ಯಮಿಕ ಲಿಂಗಾನುಪಾತ - ಜನನ ಸಮಯದಲ್ಲಿ ಅನುಪಾತ.